Delhi Pollution: ಈ ಪಟ್ಟಣಕ್ಕೆ ಏನಾಗಿದೆ? ದೆಹಲಿ ಮಾಲಿನ್ಯದ ಫೋಟೋ ನೋಡಿದರೂ ಉಸಿರುಗಟ್ಟುತ್ತದೆ!

ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದೆ. ಜನರು ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಮಾಲಿನ್ಯದ ಚಿತ್ರಗಳು ಉಪಗ್ರಹಗಳಲ್ಲಿ ಸೆರೆಯಾಗಿದೆ.

First published: