ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

ದೆಹಲಿ ದಟ್ಟ ವಾಯುಮಾಲಿನ್ಯದಿಂದ ಕೂಡಿದ್ದು, ಇಡೀ ನಗರ ಗ್ಯಾಸ್​ ಚೇಂಬರ್​ನಂತೆ ಆಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಶಾಲಾ ಮಕ್ಕಳು ಮತ್ತು ಜನರಿಗೆ ಮಾಸ್ಕ್​​ ಧರಿಸುವಂತೆ ಸಿಎಂ ಕೇಜ್ರೀವಾಲ್ಮನವಿ ಮಾಡಿದ್ದಾರೆ. ಹೊಗೆ ಕಡಿಮೆ ಮಾಡುವ ಉದ್ದೇಶದಿಂದ ಸಿಎಂ ಮತ್ತೊಮ್ಮೆ ಸಮ-ಬೆಸ ಸಂಖ್ಯೆ ಯೋಜನೆಗೆ ಚಾಲನೆ ನೀಡಿದ್ದು, ಇದು ಸೋಮವಾರದಿಂದ ನಗರದಲ್ಲಿ ಜಾರಿಯಾಗಲಿದೆ. ಸಮ- ಬೆಸ ಸಂಖ್ಯೆಗಳ ವಾಹನ ಚಾಲನೆಯಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್​ ಮುಂದಾಗಿದ್ದಾರೆ. ಈ ಯೋಜನೆ ನ.15ರವರೆಗೆ ಚಾಲನೆಯಲ್ಲಿರಲಿದೆ.

First published:

 • 18

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಾಸ್ಕ್ ದರಿಸಿಕೊಂಡಿರುವುದು

  MORE
  GALLERIES

 • 28

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ಹೊಗೆ ಕಡಿಮೆ ಮಾಡುವ ಉದ್ದೇಶದಿಂದ ಸಿಎಂ ಮತ್ತೊಮ್ಮೆ ಸಮ-ಬೆಸ ಸಂಖ್ಯೆ ಯೋಜನೆಗೆ ಚಾಲನೆ ನೀಡಿದ್ದು, ಇದು ಸೋಮವಾರದಿಂದ ನಗರದಲ್ಲಿ ಜಾರಿಯಾಗಲಿದೆ.

  MORE
  GALLERIES

 • 38

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದಟ್ಟ ಹೊಗೆಯನ್ನು ಆವರಿಸಿಕೊಂಡಿರುವ ದೆಹಲಿ ನಗರ

  MORE
  GALLERIES

 • 48

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದೆಹಲಿಯ ಎಲ್ಲಾ 37 ವಾಯು ಮಾಲಿನ್ಯ ನಿಯಂತ್ರಣ ಕೇಂದ್ರಗಳಲ್ಲಿ ಕೂಡ ತೀವ್ರಗಾಳಿ ಮಟ್ಟ ದಾಖಲಿಸಿದೆ

  MORE
  GALLERIES

 • 58

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದೆಹಲಿಯ ನೆರೆಯ ಗಾಜಿಯಾಬಾದ್​ ದೇಶದ ಅತಿಹೆಚ್ಚು ವಾಯುಮಾಲಿನ್ಯ ಪ್ರದೇಶವಾಗಿದೆ

  MORE
  GALLERIES

 • 68

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದಟ್ಟ ಹೊಗೆ ಆವರಿಸಿಕೊಂಡ ಹಿನ್ನೆಲೆಯಲ್ಲಿ ಜನರು ಮಾಸ್ಕ್​​ ದರಿಸಿಕೊಂಡಿರುವುದು

  MORE
  GALLERIES

 • 78

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದೆಹಲಿಯಲ್ಲಿ ವಾಯುಮಾಲಿನ್ಯದ ಅಪಾಯದ ಮಟ್ಟ ತಲುಪಿದ್ದು, ರಾತ್ರೋರಾತ್ರಿ 50 ಪಾಯಿಂಟ್​ ಅಷ್ಟು ಗಾಳಿ ಕಲುಷಿತಗೊಂಡಿದೆ.

  MORE
  GALLERIES

 • 88

  ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್​​ ಧರಿಸುವಂತೆ ಸಿಎಂ ಮನವಿ

  ದಟ್ಟ ಹೊಗೆ ಆವರಿಸಿಕೊಂಡ ಹಿನ್ನೆಲೆ ಪರದಾಡುತ್ತಿರುವ ವಾಹನ ಸವಾರರು

  MORE
  GALLERIES