ಚುಮು ಚುಮು ಚಳಿಯಲ್ಲಿಯೇ ಎದ್ದು ಮನೆಯ ಹೊರಗೆ ಬಂದರೆ ಏನೂ ಕಾಣದಂತ ಹೊಗೆ ತುಂಬಿದ ಸ್ಥಿತಿ. ಈ ದೃಶ್ಯ ಕಂಡುಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ದೆಹಲಿ ಇಂದು ಬೆಳ್ಳಂಬೆಳಗ್ಗೆ ದಟ್ಟ ಹೊಗೆಯಿಂದ ತುಂಬಿಕೊಂಡಿತ್ತು. ಚಳಿಗಾಲದ ಮಂಜು ಮತ್ತು ಹೊಗೆಯಿಂದ ಆವೃತವಾಗಿದ್ದ ದೆಹಲಿ ನಗರದಲ್ಲಿ ವಾಯುಮಾಲಿನ್ಯ ಅಪಾಯಕಾರಿ ಹಂತ ತಲುಪಿದೆ. ಆ ಕೆಲವೊಂದು ಚಿತ್ರಗಳು ಇಲ್ಲಿವೆ.