Crime News: ಅಮ್ಮನ ಬಟ್ಟೆ ಧರಿಸಿ ಆತ್ಮಹತ್ಯೆ ಮಾಡಿಕೊಂಡ 13 ವರ್ಷದ ಬಾಲಕ, ಹೆತ್ತವರಿಲ್ಲದಾಗ ನೇಣಿಗೆ ಶರಣು!

Delhi Suicide Case: ದೆಹಲಿಯ ನಜಾಫ್‌ಗಢ ಪ್ರದೇಶದ ರಾಣಾ ಜಿ ಎನ್‌ಕ್ಲೇವ್‌ನಲ್ಲಿ 13 ವರ್ಷದ ಬಾಲಕ ಭಾನುವಾರ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹುಡುಗನ ಹೆಸರನ್ನು ಕುಂಜ್ ಬಿಹಾರಿ ಎಂದು ಹೇಳಲಾಗಿದೆ. ಘಟನೆ ಸಂದರ್ಭದಲ್ಲಿ ಬಾಲಕನ ಪೋಷಕರು ಹೊರಗೆ ಹೋಗಿದ್ದರು.

First published: