Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

ಗುರುವಾರ ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್ ಎಂದೇ ಖ್ಯಾತರಾಗಿದ್ದ ಪ್ರವೀಣ್​ ನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಒಂದು ದಿನದ ನಂತರ ಆತನ ಸಂಗಾತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

First published:

  • 17

    MORE
    GALLERIES

  • 27

    20 ವರ್ಷದ ಪ್ರವೀಣ್ ನಾತ್ ಗುರುವಾರ ಮಧ್ಯಾಹ್ನ ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ತೃತೀಯಲಿಂಗಿ ರೂಪದರ್ಶಿ ರಿಶಾನಾ ಐಶು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಾಜ್ಯದ ತ್ರಿಶೂರ್ ಜಿಲ್ಲೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 37

    Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

    ಪ್ರವೀಣ್​ ಇದೇ ವರ್ಷ ಪ್ರೇಮಿಗಳ ದಿನದಂದು ತೃತೀಯಲಿಂಗಿ ಸಂಗಾರಿಯನ್ನು ವರಿಸಿದ್ದರು. ಕೆಲವೊಂದು ಆನ್‍ಲೈನ್ ಮಾಧ್ಯಗಳು ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು, ಇದರಿಂದ ಈ ದಂಪತಿ ಬೇಸತ್ತಿದ್ದರು ಎನ್ನಲಾಗಿದೆ.

    MORE
    GALLERIES

  • 47

    Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

    ಇತ್ತೀಚಿನ ದಿನಗಳಲ್ಲಿ ಆ ಜೋಡಿಯ ಮೇಲೆ ನಡೆದ ಸೈಬರ್ ದಾಳಿಯಿಂದ ಇಬ್ಬರೂ ಅಸಮಾಧಾನಗೊಂಡಿದ್ದಾರೆ ಎಂದು ತ್ರಿಶೂರ್‌ನ ಟ್ರಾನ್ಸ್‌ಜೆಂಡರ್ ಸಮುದಾಯ ಆರೋಪಿಸಿದೆ. ಪ್ರವೀಣ್ ಪ್ರೇಮಿಗಳ ದಿನದಂದು ರಿಶಾನಾ ಅವರನ್ನು ವಿವಾಹವಾಗಿದ್ದರು, ಆದರೆ ದಂಪತಿಗಳು ಬೇರ್ಪಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಂದ ವರದಿಗಳಿಂದ ಪ್ರವೀಣ್ ಮತ್ತು ಐಶು ಮನನೊಂದಿದ್ದರು.

    MORE
    GALLERIES

  • 57

    Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

    ಈ ಸುದ್ದಿಗಳು ಹರಡಿದ್ದರಿಂದ ಪ್ರವೀಣ್​ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಾದರೂ, ಆ ಸಂದರ್ಭದಲ್ಲಿ ಸಂಸಾರದಲ್ಲಿ ಯಾವುದೇ ಬಿರುಕು ಮೂಡಿಲ್ಲ ಎಂದು ವರದಿಗಳನ್ನು ಅಲ್ಲಗಳೆದಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

    MORE
    GALLERIES

  • 67

    Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

    ಪ್ರವೀಣ್​ರನ್ನ ಮಿಸ್ಟರ್ ಕೇರಳ ಟ್ರಾನ್ಸ್‌ಮ್ಯಾನ್ ಎಂದು ಕರೆಯಲಾಗುತ್ತಿತ್ತು. ಅವರು ದೇಹದಾರ್ಢ್ಯಕ್ಕೆ ಪ್ರವೇಶಿಸಿದ ಟ್ರಾನ್ಸ್ಜೆಂಡರ್ ಸಮುದಾಯದಿಂದ ಮೊದಲ ವ್ಯಕ್ತಿಯಾಗಿದ್ದರು.

    MORE
    GALLERIES

  • 77

    Transgender: ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿ ಬಿಲ್ಡರ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ದುರಂತ! ಸಂಗಾತಿಯಿಂದಲೂ ಸೂಸೈಡ್ ಯತ್ನ

    2022ರಲ್ಲಿ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್‌ನ ಫೈನಲ್‌ನಲ್ಲಿ ಪ್ರವೀಣ್ ಭಾಗವಹಿಸಿದ್ದರು. ಮಿಸ್ಟರ್ ಕೇರಳ ಆಗಿ ಆಯ್ಕೆಯಾದ ಬಳಿಕ ಪ್ರವೀಣ್ ಕೂಡ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಛೆ ಹೊಂದಿದ್ದರು.

    MORE
    GALLERIES