Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

ಬೇಸಿಗೆ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದೆ. ಹಲವು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಆ ರೈಲುಗಳ ವಿವರ ಈ ಕೆಳಗಿನಂತಿದೆ.

First published:

  • 17

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ರೈಲು ನಂ. 07003: ಹೈದರಾಬಾದ್‌ನಿಂದ ಸೊಲ್ಲಾಪುರಕ್ಕೆ ಈ ತಿಂಗಳ 24 ರಿಂದ ಮೇ 14 ರವರೆಗೆ ಪ್ರತಿದಿನ ವಿಶೇಷ ರೈಲು ಓಡಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ಈ ರೈಲು ಹೈದರಾಬಾದ್‌ನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12.20ಕ್ಕೆ ತನ್ನ ಕೊನೆಯ ಸ್ಟೇಷನ್ ತಲುಪುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ರೈಲು ಸಂಖ್ಯೆ.07004: ಸೋಲಾಪುರ-ಹೈದರಾಬಾದ್ ರೈಲು ಕೂಡ ಇಂದು ಅಂದರೆ ಏಪ್ರಿಲ್ 24 ರಿಂದ ಮೇ 14 ರವರೆಗೆ ಸಂಚರಿಸಲಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ಈ ರೈಲು ಸೊಲ್ಲಾಪುರದಿಂದ ಮಧ್ಯಾಹ್ನ 1.20ಕ್ಕೆ ಹೊರಟು ರಾತ್ರಿ 8.30ಕ್ಕೆ ತನ್ನ ಕೊನೆಯ ಸ್ಟೇಷನ್ ತಲುಪುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ಈ ರೈಲುಗಳು ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರ್, ಗಂಗಾಪುರ ರಸ್ತೆ ಮೂಲಕ ತಮ್ಮ ಕೊನೆಯ ಸ್ಟೇಷನ್​ ತಲುಪುತ್ತವೆ. (ಫೋಟೋ: ಟ್ವಿಟರ್)

    MORE
    GALLERIES

  • 67

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ಈ ಮೇಲಿನ ಪಟ್ಟಿಯಲ್ಲಿ ನೀಡಿರುವಂತೆ ನೀವು ರೈಲು ಪ್ರಯಾಣ ಮಾಡಬಹುದು. ಓಡಾಟ ಮಾಡುವವರ ಸಂಖ್ಯೆ ಹೆಚ್ಚಾದಂತೆಯೂ ರೈಲ್ವೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

    MORE
    GALLERIES

  • 77

    Daily Summer Special Trains: ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​​! ಆರಂಭವಾಗಲಿದೆ ಬೇಸಿಗೆ ವಿಶೇಷ ರೈಲು

    ಸಮ್ಮರ್​ನಲ್ಲಿ ಪ್ರಯಾಣ ಮಾಡಲು ಆರಾಮದಾಯಕವಾಗುವಂತೆ ಹೆಚ್ಚಿನ ಜನ ದಟ್ಟಣೆಯಾಗದಂತೆ ಇದು ತಡೆಯುತ್ತದೆ.

    MORE
    GALLERIES