(PHOTOS): ಜಿಂಬಾಬ್ವೆಯಲ್ಲಿ ಚಂಡಮಾರುತ; ಜನಜೀವನ ಅಸ್ತವ್ಯಸ್ಥ

ಪೂರ್ವ ಜಿಂಬಾಬ್ವೆ ಪ್ರದೇಶದಲ್ಲಿ ಚಂಡ ಮಾರುತ ಅಪ್ಪಳಿಸಿ 24 ಮಂದಿ ಮೃತಪಟ್ಟಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಂಡ ಮಾರುತದಿಂದ ಮೊಜಾಂಬಿಕ್​ ಗಡಿಯಲ್ಲಿರುವ ಮ್ಯಾನಿಕಲ್ಯಾಂಡ್ ಪ್ರಾಂತ್ಯದಲ್ಲಿ ಜನರ ಬದುಕು ಅಸ್ತವ್ಯಸ್ಥಗೊಂಡಿದೆ. ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸೇತುವೆಗಳು ಮುಳುಗಡೆಯಾಗಿವೆ. ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ

  • News18
  • |
First published: