Cyclone Fani: ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬೀಡುಬಿಟ್ಟಿರುವ ಎನ್​ಡಿಆರ್​ಎಫ್​ ಸಿಬ್ಬಂದಿ

Cyclone Fani; ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತ ತೀವ್ರವಾಗಿದೆ. ಫನಿಯ ರೌದ್ರಾವತಾರಕ್ಕೆ ಒರಿಸ್ಸಾ ಅಕ್ಷರಶಃ ತತ್ತರಿಸಿದೆ. ಒರಿಸ್ಸಾದ ಪುರಿ ಕರಾವಳಿ ತೀರಕ್ಕೆ ಫನಿ ಅಪ್ಪಳಿಸಿದೆ. 200 ಕಿ.ಮೀ. ವೇಗದಲ್ಲಿ ಫನಿ ಚಂಡಮಾರುತ ಬೀಸುತ್ತಿದೆ. ಹೀಗಾಗಿ ಅಲ್ಲಿ NDRF ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಇಳಿದಿರುವ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

  • News18
  • |
First published: