Cyclone Asani: ಸೋಮವಾರ ಸಂಜೆ ಮೇಲೆ ಅಬ್ಬರಿಸಲಿದೆ ಅಸನಿ ಚಂಡಮಾರುತ: NDRF ತಂಡ ಸರ್ವಸನ್ನದ್ಧ!

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೈಕ್ಲೋನ್ ಅಸನಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಆರ್ಕೆ ಜನಮಣಿ ಹೇಳಿದ್ದಾರೆ.

First published: