Cyclone Amphan: ನದಿಯಲ್ಲ ವಿಮಾನ ನಿಲ್ದಾಣ; ಅಂಪಾನ್ ಚಂಡಮಾರುತಕ್ಕೆ ಮುಳುಗಿದ ಕೋಲ್ಕತ್ತ ಏರ್ಪೋರ್ಟ್
ಅಂಪಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳು ತತ್ತರಿಸಿವೆ. ತೀವ್ರ ಮಳೆಗೆ ಈ ಭಾಗದ ಜನತೆ ತತ್ತರಿಸಿದೆ. ಗಂಟೆಗೆ 190 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಚಂಡಮಾರುತದ ದಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ.