Murder News: ಗಂಡನ ಲೈಂಗಿಕ ಗೀಳಿನಿಂದ ಬೇಸತ್ತು ಉಸಿರುಗಟ್ಟಿಸಿ ಕೊಂದ ಹೆಂಡತಿ!
Murder News: ಗಂಡನ ವಿಪರೀತ ಲೈಂಗಿಕ ಗೀಳಿನಿಂದ ಬೇಸತ್ತಿದ್ದ ಶಾಲಾ ಶಿಕ್ಷಕಿ ತನ್ನ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ. ತಮಿಳುನಾಡಿದ ಮಧುರೈನಲ್ಲಿ ಈ ಘಟನೆ ನಡೆದಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಸುಂದರ್ ಎಂಬಾತನೇ ಮೃತಪಟ್ಟ ವ್ಯಕ್ತಿ.
ಗಂಡನ ವಿಪರೀತ ಲೈಂಗಿಕ ಗೀಳಿನಿಂದ ಬೇಸತ್ತಿದ್ದ ಶಾಲಾ ಶಿಕ್ಷಕಿ ತನ್ನ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ.
2/ 13
ತಮಿಳುನಾಡಿದ ಮಧುರೈನಲ್ಲಿ ಈ ಘಟನೆ ನಡೆದಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ 34 ವರ್ಷದ ಸುಂದರ್ ಎಂಬಾತನೇ ಮೃತಪಟ್ಟ ವ್ಯಕ್ತಿ.
3/ 13
ಸುಂದರ್ ಜೊತೆ 8 ವರ್ಷಗಳ ಹಿಂದೆ ಎಸ್. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿತ್ತು.
4/ 13
ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿದ್ದ ಆಕೆ ಮತ್ತು ಸುಧೀರ್ಗೆ ಒಬ್ಬಳು ಮಗಳು ಕೂಡ ಇದ್ದಾಳೆ.
5/ 13
ಶುಕ್ರವಾರ ಸುಧೀರ್ ತನ್ನ ಹೆಂಡತಿ ಅರಿವುಸೆಲ್ವಂ ಜೊತೆ ಜಗಳವಾಡಿದ್ದ. ಆ ದಿನ ಬೆಳಗ್ಗೆ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಅರಿವುಸೆಲ್ವಂ ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾನೆ ಎಂದು ವೈದ್ಯರಿಗೆ ಹೇಳಿದ್ದಳು.
6/ 13
ಆದರೆ, ವೈದ್ಯರು ಪರೀಕ್ಷಿಸಿದಾಗ ಆಕೆ ಈಗಾಗಲೇ ಸಾವನ್ನಪ್ಪಿರುವುದು ಗೊತ್ತಾಗಿತ್ತು. ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.
ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದರು.
9/ 13
ಆಕೆ ಆಗ ತನ್ನ ಗಂಡನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಳು. ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾಳೆ.
10/ 13
ಸುಧೀರ್ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸುತ್ತಿದ್ದ. ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ಸುಧೀರ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ ಎಂದು ಅರಿವುಸೆಲ್ವಂ ಪೊಲೀಸರಿಗೆ ತಿಳಿಸಿದ್ದಾಳೆ.
11/ 13
ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿ ಕೊಟ್ಟಿದ್ದಳು. ನಂತರ ಮಹಿಳೆ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆದಿದ್ದಳು.
12/ 13
ಅವರೆಲ್ಲರೂ ಸೇರಿ ಗುರುವಾರ ರಾತ್ರಿ ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
13/ 13
ಈ ವೇಳೆ ಸುಧೀರ್ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ ಆತನ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಲಾಗಿದೆ.
First published:
113