Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

ಆರೋಪಿ ಪ್ರತಿ ಭಾನುವಾರ ಒಂದೇ ಮಾದರಿಯ ಸ್ಕೂಟರ್​ಗಳನ್ನು ಕದಿಯುತ್ತಿದ್ದ. ಅದೂ ಸಹ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ಒಳಗೇ ವಾಹನ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಿತ್ರ ಹವ್ಯಾಸಕ್ಕೆ ಕಾರಣ ಗೊತ್ತಾಗಿಲ್ಲ.

First published:

  • 18

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಘಳಿಗೆ, ಮುಹೂರ್ತ, ಸಮಯ ನೋಡಿಕೊಂಡು ಶುಭಕಾರ್ಯ ಮಾಡುವುದನ್ನು ಕೇಳಿದ್ದೇವೆ. ಒಳ್ಳೆಯ ಘಳಿಗೆಯಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ಸಹ ನೋಡಿದ್ದೇವೆ. ಆದರೆ ಇದೊಂದು ಅತ್ಯಂತ ವಿಚಿತ್ರ ಸುದ್ದಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ನಿರ್ದಿಷ್ಟ ಸಮಯದಲ್ಲೇ ಕಳ್ಳತನ ಮಾಡುತ್ತಿದ್ದ ವಿಚಿತ್ರ ಕಳ್ಳನೋರ್ವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ನಿರ್ದಿಷ್ಟ ದಿನದ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ರೀತಿಯ ವಾಹನಗಳನ್ನೇ ಕಳುವು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿವೇಕ್ ವಾಲ್ಮಿಕ್ ಗಾಯಕ್ವಾಡ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಕಳೆದ ಕೆಲವು ದಿನಗಳಲ್ಲಿ ಪುಣೆಯಲ್ಲಿ ವಾಹನಗಳ ಕಳ್ಳತನ ಭಾರೀ ಸುದ್ದಿಯಾಗಿತ್ತು. ಜನರು ವಾಹನಗಳನ್ನು ಮನೆ ಮುಂದೆ ನಿಲ್ಲಿಸಲೂ ಹೆದರುತ್ತಿದ್ದರು. ಆದರೆ ಈ ಕಳ್ಳತನಗಳ ಹಿಂದೆ ಇದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಗಲೇ ಬೆಳಕಿಗೆ ಬಂದಿದೆ ನೋಡಿ ಈ ವಿಚಿತ್ರ ಪ್ರಕರಣ! (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಮೂರು ಬಿಳಿ ಸ್ಕೂಟರ್ಗಳು ಒಂದೇ ನಿರ್ದಿಷ್ಟ ದಿನ ಮತ್ತು ನಿರ್ದಿಷ್ಟ ಸಮಯದಲ್ಲಿ ಕಳ್ಳತನವಾಗಿತ್ತು. ಹದಿನೈದು ದಿನಗಳ ಅಂತರದಲ್ಲಿ ಮೂರು ಸ್ಕೂಟರ್ಗಳನ್ನು ಕಳುವು ಮಾಡಿರುವುದು ಬೆಳಕಿಗೆ ಬಂದಿತ್ತು. ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ನಡುವೆ ವಾಹನಗಳು ಕಳ್ಳತನ ಆಗಿದ್ದವು. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಈ ಪ್ರದೇಶದಲ್ಲಿ ವರದಿಯಾದ ಹಿಂದಿನ ಕಳ್ಳತನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ನಾಲ್ಕನೇ ಬಾರಿ ಅದೇ ರೀತಿಯ ಬೆಳ್ಳನೆಯ ಸ್ಕೂಟರ್ಗಳನ್ನು ಕಳ್ಳತನ ಮಾಡುವಾಗ ಪೊಲೀಸರು ಗಾಯಕ್ವಾಡ್ನನ್ನು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಆರೋಪಿ ಪ್ರತಿ ಭಾನುವಾರ ಒಂದೇ ಮಾದರಿಯ ಸ್ಕೂಟರ್​ಗಳನ್ನು ಕದಿಯುತ್ತಿದ್ದ. ಅದೂ ಸಹ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ಒಳಗೇ ವಾಹನ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಿತ್ರ ಹವ್ಯಾಸಕ್ಕೆ ಕಾರಣ ಗೊತ್ತಾಗಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Crime News: ಘಳಿಗೆ, ಮುಹೂರ್ತ ನೋಡಿ ಕಳ್ಳತನ! ಇದೊಂಥರಾ ವಿಚಿತ್ರ ಪ್ರಕರಣ!

    ಸದ್ಯ ಪೊಲೀಸರು ವಾಹನ ಕಳ್ಳತನ ಆರೋಪಿಯನ್ನು ಬಂಧಿಸಿದ್ದು ಪುಣೆಯ ನಾಗರಿಕರು ನಿರಾಳ ಉಸಿರು ಬಿಟ್ಟಿದ್ದಾರೆ. ಆದರೆ ತಿಥಿ, ಮುಹೂರ್ತ, ಘಳಿಗೆ ನೋಡಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಒಳಗುಟ್ಟು ಇನ್ನಷ್ಟೇ ಬಹಿರಂಗ ಆಗಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES