Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

ಸಂತ್ರಸ್ತ ಮಹಿಳೆಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಮಹಿಳೆಯ ಆಭರಣ ಮತ್ತು ಹಣವನ್ನು ಕದ್ದು ಸ್ಥಳದಿಂದ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

First published:

  • 110

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಒಂಟಿ ಯುವತಿಯರನ್ನು ಟಾರ್ಗೆಟ್ ಮಾಡಿ ತಾನೊಬ್ಬ ಮಿಲಿಯನೇರ್ ಎಂದು ನಂಬಿಸುತ್ತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    MORE
    GALLERIES

  • 210

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ವಿಜಯವಾಡದ ಕೃಷ್ಣಲಂಕಾ ಪೊಲೀಸರು ಗುರುವಾರ 30 ಮಹಿಳೆಯರಿಗೆ ವಂಚಿಸಿದ ಹಾರ್ಡ್ಕೋರ್ ಅಂತಾರಾಜ್ಯ ಕ್ರಿಮಿನಲ್ ಚೇವೂರಿ ಚಂದ್ರ ಅಲಿಯಾಸ್ ವೆಂಡೆಟಿ ಚಂದ್ರ (50) ನನ್ನು ಬಂಧಿಸಿದ್ದಾರೆ.

    MORE
    GALLERIES

  • 310

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಈ ಆರೋಪಿ ಮಹಿಳೆಯರ ಕಣ್ಣಿಗೆ ಮಂಕುಬೂದಿ ಎರಚಿ ಅವರಿಂದ ಚಿನ್ನದ ಉಂಗುರಗಳಂತಹ ದುಬಾರಿ ಉಡುಗೊರೆಗಳನ್ನು ಪಡೆಯುತ್ತಿದ್ದನಂತೆ.

    MORE
    GALLERIES

  • 410

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಪ್ರೀತಿಯ ನೆಪದಲ್ಲಿ ಮಹಿಳೆಯನ್ನು ಲಾಡ್ಜ್​ಗೆ ಕರೆದೊಯ್ದು ನಿದ್ರೆ ಮಾತ್ರೆ ಬೆರೆಸಿದ ಆಹಾರವನ್ನು ಬಡಿಸುತ್ತಿದ್ದ ಎಂದು ಹೇಳಲಾಗಿದೆ.

    MORE
    GALLERIES

  • 510

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಸಂತ್ರಸ್ತ ಮಹಿಳೆಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಮಹಿಳೆಯ ಆಭರಣ ಮತ್ತು ಹಣವನ್ನು ಕದ್ದು ಸ್ಥಳದಿಂದ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

    MORE
    GALLERIES

  • 610

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಆರೋಪಿಯಿಂದ 97.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ - ಡಿಸಿಪಿ ವಿಶಾಲ್ ಗುನ್ನಿ ತಿಳಿಸಿದ್ದಾರೆ.

    MORE
    GALLERIES

  • 710

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಲಬ್ಬಿಪೇಟೆಯ ಕಮಾಂಡ್ ಕಂಟ್ರೋಲ್ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ ಪ್ರಕರಣದ ವಿವರ ನೀಡಿದರು.

    MORE
    GALLERIES

  • 810

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಡಿಸಿಪಿ ಪ್ರಕಾರ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೋಟಾ ಮಂಡಲ್ ಮೂಲದ ಚೇವೂರಿ ಚಂದ್ರ (50) ತನ್ನ ಬಾಲ್ಯದಿಂದಲೂ ತನ್ನ ಹೆತ್ತವರನ್ನು ತೊರೆದು ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದ್ದಾನೆ.

    MORE
    GALLERIES

  • 910

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಗುಡೂರಿನಲ್ಲಿ ಕೆಲಕಾಲ ಕೆಲಸ ಮಾಡಿ ನಂತರ ತಿರುಪತಿಗೆ ಹೋಗಿ ನೆಲೆಸಿದ್ದ. ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಲು ಆರಂಭಿಸಿದ ಆತ ಒಂಟಿ ಯುವತಿಯರೊಂದಿಗೆ ಸ್ನೇಹ ಬೆಳೆಸಿದ್ದ.

    MORE
    GALLERIES

  • 1010

    Crime News: ಮಿಲಿಯನೇರ್ ಎಂದು ನಂಬಿಸಿ ಒಂಟಿ ಮಹಿಳೆಯರಿಗೆ ಮಂಕುಬೂದಿ ಎರಚುತ್ತಿದ್ದ ಆಸಾಮಿ ಅಂದರ್

    ಚಿತ್ತೂರು, ತಿರುಪತಿ, ನೆಲ್ಲೂರು, ಗುಂಟೂರು, ವಿಜಯವಾಡ, ಚೆನ್ನೈ ಮತ್ತು ಎಲೂರು ನಗರಗಳಲ್ಲಿ 30ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES