China Covid: ಚೀನಾದ ಶಾಂಘೈನಲ್ಲಿ ಕೋವಿಡ್​ ದಾಖಲೆ ಏರಿಕೆ; ಕಟ್ಟುನಿಟ್ಟಿನ ಕ್ರಮ

Covid Cases in China: ಚೀನಾದ ಶಾಂಘೈನಲ್ಲಿ ಒಂದೇ ದಿನದಲ್ಲಿ 8 ಸಾವಿರದ 581 ಕೋವಿಡ್​​ ಪ್ರಕರಣಗಳು ದಾಖಲಾಗಿವೆ. ಶಾಂಘೈನಲ್ಲಿ, ಸೋಂಕಿತರನ್ನು ಈಗ ಕಣ್ಮರೆ ಮಾಡಲಾಗುತ್ತಿದೆ. ಇಲ್ಲಿ ಜನರನ್ನು ಪ್ರತ್ಯೇಕಿಸಲು ಜಾಗವಿಲ್ಲದ ಕಾರಣ ಅವರನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ (ಫೋಟೋ: ಎಪಿ)

First published: