ಆದರೆ ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಈ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪುತ್ತಿಲ್ಲ. ಅಗ್ನಿಪಥ್ ಯೋಜನೆ ಘೋಷಣೆಯಾದಂದಿನಿಂದ ಉದ್ವಿಗ್ನಗೊಂದ ಜನರು ದೇಶದ ಕೆಲವು ಭಾಗಗಳಲ್ಲಿ ಬೆಂಕಿ ಹೊತ್ತಿಸಿ ವಿಧ್ವಂಸಕ ಕೃತ್ಯಗಳನ್ನು ಪ್ರಾರಂಭಿಸಿದ್ದಾರೆ. ಆದರೆ ನಮ್ಮಲ್ಲಿಯೇ ಇದು ಮೊದಲಲ್ಲ, ಬಹಳಷ್ಟು ದೇಶಗಳು ಇದನ್ನು ಈಗಾಗಲೇ ಅನುಸರಿಸುತ್ತಿವೆ.