Cooking Oil Price: ಗ್ರಾಹಕರಿಗೆ ಗುಡ್​ ನ್ಯೂಸ್ ನೀಡಿದ ಸರ್ಕಾರ; ಈಗ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಅಗ್ಗ..!

ಸುಂಕ ಇಳಿಕೆಯು ಕಚ್ಚಾ ಪಾಮ್ ಆಯಿಲ್ ಮೇಲೆ ಸುಮಾರು ರೂ 14,000/ಟನ್ ಮತ್ತು ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಬೀಜದ ಎಣ್ಣೆಯ ಮೇಲೆ ರೂ 20,000/ಟನ್ ನಷ್ಟಿದೆ.

First published: