Holi Festival 2020: ಹೋಳಿ ಹಬ್ಬವನ್ನು ಬೇರೆ-ಬೇರೆ ದೇಶಗಳಲ್ಲಿ ಹೇಗೆ ಆಚರಿಸ್ತಾರೆ ಗೊತ್ತೇ?

ಬಣ್ಣಗಳ ಹಬ್ಬ ಎಂದರೆ ಅದು ಹೋಳಿ ಹಬ್ಬ. ಭಾರತದಲ್ಲಿ ಸುಗ್ಗಿ ಕಾಲದಲ್ಲಿ ಅಂದರೆ ಮಾರ್ಚ್​​ ತಿಂಗಳಿನಲ್ಲಿ ವಿಶೇಷವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳ ಪ್ರಮುಖ ಹಬ್ಬವಾದ ಹೋಳಿಯನ್ನು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಆಚರಣೆ ಮಾಡಲಾಗುತ್ತದೆ.

First published: