PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

ಸಿಎಂ ಕುಮಾರಸ್ವಾಮಿ ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರನ್ನು ಭೇಟಿ ಮಾಡಿದರು.

First published:

  • 15

    PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

    ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾದರು.

    MORE
    GALLERIES

  • 25

    PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

    ಭೇಟಿ ಮಾಡಿ ಜಿಎಸ್​ಟಿ ಪರಿಹಾರ ನೀಡುವ ಅವಧಿಯನ್ನು 2025 ರ ವರೆಗೆ ವಿಸ್ತರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

    MORE
    GALLERIES

  • 35

    PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

    ಅರುಣ್​ ಜೇಟ್ಲಿ ಅವರೊಂದಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚರ್ಚಿಸಿದರು.

    MORE
    GALLERIES

  • 45

    PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

    ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾದರು.

    MORE
    GALLERIES

  • 55

    PHOTOS: ಕೇಂದ್ರ ಸಚಿವರನ್ನು​ ಭೇಟಿ ಮಾಡಿದ ಸಿಎಂ ಎಚ್​ಡಿಕೆ

    ಭೇಟಿಯಾಗಿ ಕಲ್ಲಿದ್ದಲು ಪೂರೈಕೆ ಮತ್ತು ರೈಲ್ವೆ ಯೋಜನೆಗಳ ಕುರಿತು ಚರ್ಚಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    MORE
    GALLERIES