ಇಳಿಕೆ ಹಾದಿಯಲ್ಲಿ ಸೋಂಕು: ಶೀಘ್ರದಲ್ಲೇ ನಿರ್ಬಂಧ ತೆರವಿಗೆ ಮುಂದಾದ Delhi ಸರ್ಕಾರ

ದೆಹಲಿಯಲ್ಲಿ ಶೀಘ್ರದಲ್ಲೇ ಕೋವಿಡ್​ 19 ನಿರ್ಬಂಧಗಳನ್ನು (Covid Restriction) ತೆಗೆದು ಹಾಕಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ (Arvind Kejriwal) ತಿಳಿಸಿದ್ದಾರೆ. ವಾರಾಂತ್ಯದ ಕರ್ಫ್ಯೂ ಮತ್ತು ಅಂಗಡಿಗಳ ಬೆಸ-ಸಮ ತೆರೆಯುವಿಕೆ ನಿರ್ಬಂಧಗಳನ್ನು ತೆಗೆದುಹಾಕುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಈ ಹಿನ್ನಲೆ ಶೀಘ್ರದಲ್ಲೇ ಈ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂದರು.

First published: