Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

ದೆಹಲಿ: ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಪುಟ್ಟ ಬಾಲಕನನ್ನು ಥಳಿಸಿ ಕೊಂದು ಶವವನ್ನು ಚರಂಡಿಗೆ ಎಸೆದಿರುವ ಆತಂಕಕಾರಿ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ.

First published:

 • 17

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ದೆಹಲಿಯ ಬದರ್‌ಪುರ ಪ್ರದೇಶದ ಎಂಸಿಡಿ ಸರ್ಕಾರಿ ಶಾಲೆಯ ಬಳಿ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  MORE
  GALLERIES

 • 27

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಮಹಿಳೆಯೊಬ್ಬರು ರಾತ್ರಿ 8.30ರ ಸುಮಾರಿಗೆ ಪೊಲೀಸರಿಗೆ ಕರೆಮಾಡಿ, ಇಬ್ಬರು ಹುಡುಗರು 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಹೊಡೆದು ಶವವನ್ನು ಶಾಲೆಯ ಬಳಿಯ ಚರಂಡಿಗೆ ಎಸೆದಿದ್ದಾರೆ ಎಂದು ಹೇಳಿದ್ದರು.

  MORE
  GALLERIES

 • 37

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಅದರನ್ವಯ ತಕ್ಷಣ ಕಾರ್ಯ ಪ್ರವೃತ್ತರಾದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಚರಂಡಿಯಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ಸುಮಾರು 12-13 ವರ್ಷದ ಬಾಲಕನ ಶವ ಪತ್ತೆಯಾಗಿದೆ.

  MORE
  GALLERIES

 • 47

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಮೃತ ಬಾಲಕನನ್ನು ಮೊಲರಬಂದ್ ಗ್ರಾಮದ ಬಿಲಾಸ್‌ಪುರ ಕ್ಯಾಂಪ್ ನಿವಾಸಿ ಸೌರಭ್ (12) ಎಂದು ಗುರುತಿಸಲಾಗಿದ್ದು, ತಮ್ಮ ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಕಂಗಾಲಾಗಿ ಹೋಗಿದ್ದರೆ.

  MORE
  GALLERIES

 • 57

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಬಾಲಕನ ಮೃತದೇಹವನ್ನು ಪರಿಶೀಲನೆ ನಡೆಸಿದಾಗ ಮೊಂಡಾದ ವಸ್ತುವಿನಿಂದ ತಲೆ ಮತ್ತು ದೇಹದ ಇತರ ಭಾಗಕ್ಕೆ ಅನೇಕ ಗಾಯಗಳನ್ನು ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

  MORE
  GALLERIES

 • 67

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಸ್ಥಳದಲ್ಲಿ ಶಾಲಾ ಬ್ಯಾಗ್ ಮತ್ತು ದೇಹದ ಬಳಿ ನಾಲ್ಕರಿಂದ ಐದು ರಕ್ತಸಿಕ್ತ ಇಟ್ಟಿಗೆಗಳು ಇರುವುದು ಕಂಡುಬಂದಿದ್ದು, ಈ ಕಲ್ಲುಗಳನ್ನು ಅಪರಾಧಕ್ಕೆ ಬಳಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 77

  Shocking News: ಕಲ್ಲಿನಿಂದ ಹೊಡೆದು 8ನೇ ತರಗತಿ ಬಾಲಕನ ಕೊಲೆ! ಶವ ಚರಂಡಿಯಲ್ಲಿ ಪತ್ತೆ, ಅಷ್ಟಕ್ಕೂ ಆಗಿದ್ದೇನು?

  ಈ ಕೊಲೆ ಪ್ರಕರಣದ ಹಿಂದಿರುವ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಘಟನಾ ಸ್ಥಳ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.

  MORE
  GALLERIES