Coronavirus: ಪುರಾತನ ಚೀನಾ ಕವಿತೆಯಲ್ಲಿ ಕೊರೊನಾ ಕಡಿಮೆಯಾಗುವ ಸುಳಿವು?

ಸದ್ಯ ವೈರಲ್ ಆಗುತ್ತಿರುವ ಕವಿತೆಯಲ್ಲಿ, "ಡ್ರ್ಯಾಗನ್ ಮತ್ತು ಹಾವಿನ ವರ್ಷಗಳಲ್ಲಿ ಎಲ್ಲವೂ ಹಾದುಹೋಗುತ್ತದೆ" ಎಂದು ಓದುವ ಒಂದು ಭಾಗವಿದೆ. ಈ ಸಾಲೇ ಕೊವಿಡ್ ಕುರಿತು ಮೊದಲೇ ಹೇಳಲಾಗಿತ್ತು ಎಂಬ ಮಾತು ಬರಲು ಕಾರಣ.

First published: