Chinese Apps Ban: ಭಾರತ-ಚೀನಾ ಬಿಕ್ಕಟ್ಟು; ಮತ್ತಷ್ಟು ಚೀನಿ ಆ್ಯಪ್‌ಗಳ ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ

ಗಾಲ್ವಾನ್‌ ಘರ್ಷಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚೀನಾ ದೇಶದ ಅನೇಕ ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿ ಆದೇಶಿಸಿತ್ತು. ಆದರೆ, ಈ ಕಂಪೆನಿಗಳು ಬೇರೆ ದಾರಿಯ ಮೂಲಕ ಇದೀಗ ಮತ್ತೆ ಅವೇ ಅಪ್ಲಿಕೇಶನ್‌ಗಳನ್ನು ದೇಶದ ಒಳಗೆ ತರಲು ಹೊಂಚು ಹಾಕುತ್ತಿವೆ.

First published: