China Floods: ಚೀನಾದಲ್ಲಿ ಮಳೆಯ ಮರಣಮೃದಂಗ: ಕೊರೊನಾ ಕೊಟ್ಟಿದ್ದಕ್ಕೆ ಈ ಕರ್ಮ ಎನ್ನುತ್ತಿರುವ ನೆಟ್ಟಿಗರು!
Chinas Floods Latest Update: ಚೀನಾ ವರುಣನ ಅಬ್ಬರಕ್ಕೆ ಅಕ್ಷರಶಃ ಮುಳುಗಿದೆ. ದೊಡ್ಡ ದೊಡ್ಡ ನಗರಗಳೇ ಪ್ರವಾಹದಿಂದ ಕಂಗೆಟ್ಟಿವೆ. ಸಾವಿರ ವರ್ಷಗಳಲ್ಲೇ ನೋಡಿರದ ಭಯಾನಕ ವರ್ಷಧಾರೆ ಚೀನಿಯರನ್ನು ಕಂಗಾಲಾಗಿಸಿದೆ.
ಸುರಂಗಗಳು, ಸುರಂಗ ಸಂಚಾರ ಮಾರ್ಗಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.
7/ 10
3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸಲಾಗಿದೆ.
8/ 10
2 ಲಕ್ಷಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ನಾಶವಾಗಿದೆ. ಬೆಳೆಗಳು ಪ್ರವಾಹಕ್ಕೆ ಬಲಿಯಾಗಿವೆ.
9/ 10
ಭಯಾನಕ ಮಳೆಯಿಂದ ಅಂದಾಜು 188 ಮಿಲಿಯನ್ ನಷ್ಟವಾಗಿದೆ ಎನ್ನಲಾಗುತ್ತಿದೆ.
10/ 10
ಸಾಮಾಜಿಕ ಜಾಲತಾಣಗಳಲ್ಲಿ ಚೀನಾದ ಪರಿಸ್ಥಿತಿಗೆ ನೆಟ್ಟಿಗರು ಬೇರೆಯದ್ದೇ ರೀತಿ ಪ್ರತಿಕ್ರಿಯಿಸುತ್ತಿದ್ದು, ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಕೊಟ್ಟಿದ್ದರ ಕರ್ಮ ಫಲ ಇದು ಎಂದು ವ್ಯಾಖ್ಯಾನಿಸುತ್ತಿದ್ದಾರೆ.