China Unemployment: ಕ್ಲರ್ಕ್ ಕೆಲಸಕ್ಕೆ ಸಾಲುಗಟ್ಟಿ ನಿಂತ ಎಂಜಿನಿಯರ್​​ಗಳು: ಚೀನಾದಲ್ಲಿ ನಿರುದ್ಯೋಗದ ತಾಂಡವ!

ಪ್ರಪಂಚದ ಅನೇಕ ದೊಡ್ಡ ಆರ್ಥಿಕತೆಗಳಿಗಿಂತ ಚೀನಾ ಹೆಚ್ಚಿನ ನಿರುದ್ಯೋಗ ದರವನ್ನು ಹೊಂದಿದೆ. ಇಲ್ಲಿ ನಿರುದ್ಯೋಗ ದರವು 19.3% ಆಗಿದ್ದರೆ, ಅಮೇರಿಕಾದಲ್ಲಿ ನಿರುದ್ಯೋಗ ದರವು ಅದರ ಅರ್ಧದಷ್ಟು ಮಾತ್ರ. ಚೀನಾದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಆ ಕುರಿತು ಒಂದು ರಿಪೋರ್ಟ್​ ಇಲ್ಲಿದೆ ನೋಡಿ..

First published: