China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

China-Taiwan Tension: ತೈವಾನ್ ವಿಷಯದಲ್ಲಿ ಅಮೆರಿಕದ ನಿಲುವಿನಿಂದ ಚೀನಾ ಕೆರಳಿದ್ದು, ತೈವಾನ್ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಆಕ್ರಮಣಕಾರಿ ಸೇನಾ ಧೋರಣೆಯನ್ನು ತೋರಿಸಲಾರಂಭಿಸಿದೆ.

First published:

  • 17

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಗುರುವಾರ, ಚೀನಾದ ಮಿಲಿಟರಿ ಸಮುದ್ರದಲ್ಲಿ ನಡೆಯುತ್ತಿರುವ ವ್ಯಾಯಾಮದ ಸಮಯದಲ್ಲಿ ತೈವಾನ್ ನ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಅದು ತೈವಾನ್ ನ ಕರಾವಳಿಯಲ್ಲಿ ಕಾಣಿಸಿಕೊಂಡಿತು ಚೀನಾದ ಈ ಕ್ರಮದ ವಿರುದ್ಧ ಜಿ7 ದೇಶಗಳು ಪ್ರತಿಭಟಿಸಿದ್ದರೂ, ಬೀಜಿಂಗ್ ಈ ಆಕ್ರಮಣಕಾರಿ ವರ್ತನೆಗೆ ಛೀಮಾರಿ ಹಾಕಿದೆ.

    MORE
    GALLERIES

  • 27

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಸುದ್ದಿ ಸಂಸ್ಥೆ AFP ಯ ವರದಿಯ ಪ್ರಕಾರ, ಚೀನಾ ಗುರುವಾರ ತೈವಾನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಫೈಟರ್ ಜೆಟ್ ಗಳು ಮತ್ತು ಯುದ್ಧನೌಕೆಗಳನ್ನು ನಿಯೋಜಿಸುವ ಮೂಲಕ ಚೀನಾ ತೈವಾನ್ ಬಳಿ ದಶಕಗಳಲ್ಲಿ ತನ್ನ ಅತಿದೊಡ್ಡ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸಿದೆ.

    MORE
    GALLERIES

  • 37

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಮಧ್ಯಾಹ್ನ 12 ಗಂಟೆ ಸುಮಾರಿಗೆ ಯುದ್ಧಾಭ್ಯಾಸ ಆರಂಭವಾಯಿತು ಎಂದು ಚೀನಾ ಸೇನೆ ತಿಳಿಸಿದೆ. "ಕ್ಷಿಪಣಿಗಳ ನಿಖರತೆ ಮತ್ತು ಒಂದು ಪ್ರದೇಶದಲ್ಲಿ ಶತ್ರುಗಳ ಪ್ರವೇಶ ಅಥವಾ ನಿಯಂತ್ರಣವನ್ನು ನಿರಾಕರಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದು ಗುರಿಯಾಗಿದೆ" ಎಂದು PLA ಈಸ್ಟರ್ನ್ ಥಿಯೇಟರ್ ಕಮಾಂಡ್ನ ವಕ್ತಾರ ಹಿರಿಯ ಕರ್ನಲ್ ಕ್ಸಿ ಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 47

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಈ ಸೇನಾ ಸಮರಾಭ್ಯಾಸ ಮುಗಿದಿದೆಯೇ ಎಂಬುದನ್ನು ಚೀನಾ ಸೇನೆ ಸ್ಪಷ್ಟಪಡಿಸದಿದ್ದರೂ, ತೈವಾನ್ನ ಪೂರ್ವ ಕರಾವಳಿಯಿಂದ ನಿಯಂತ್ರಣವನ್ನು ಹಿಂಪಡೆಯಲಾಗಿದೆ ಎಂದು ಚೀನಾದ ಪೀಪಲ್ಸ್ ಡೈಲಿ ಹೇಳಿದೆ.

    MORE
    GALLERIES

  • 57

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಗುರುವಾರ ಮಧ್ಯಾಹ್ನದಿಂದಲೇ ಈ ಕಸರತ್ತು ಆರಂಭವಾಗಿದ್ದು, ಭಾನುವಾರದವರೆಗೆ ನಡೆಯಲಿದೆ.

    MORE
    GALLERIES

  • 67

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ಬ್ಲೂಮ್ ಬರ್ಗ್ ವರದಿಯ ಪ್ರಕಾರ, ಗುರುವಾರ ತೈವಾನ್ನ ಸಮುದ್ರ ಪ್ರದೇಶದ ಸುತ್ತಲೂ ಚೀನಾದ ಸೇನಾ ಹಡಗುಗಳು ಕಾಣಿಸಿಕೊಂಡವು. ಮಧ್ಯಾಹ್ನ ಸುಮಾರು 15 ಹಡಗುಗಳು ಡ್ರಿಲ್ ವಲಯದಲ್ಲಿ ಕಂಡುಬಂದವು.

    MORE
    GALLERIES

  • 77

    China Military Drill: ತೈವಾನ್ ಕಡಲತಡಿಯಲ್ಲಿ ಚೀನಾದ ಕ್ಷಿಪಣಿಗಳ ಸಮರಾಭ್ಯಾಸ: ಮುಂದೇನಾಗುತ್ತೆ, ಯುದ್ಧ ಫಿಕ್ಸಾ?

    ತೈವಾನ್ ವಿಷಯದ ಬಗ್ಗೆ ಚೀನಾದ ಈ ಕೋಪವು ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯಿಂದ ಆಗಿದೆ. ಏಕೆಂದರೆ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಆಗಮಿಸಿದ್ದರು, ಚೀನಾದ ಎಚ್ಚರಿಕೆಗಳನ್ನು ಲೆಕ್ಕಿಸದೇ ಭೇಟಿ ಕೊಟ್ಟಿದ್ದರು.

    MORE
    GALLERIES