Children: ಮದುವೆಯಾಗದೇ ಮಕ್ಕಳು ಮಾಡ್ಕೊಂಡ್ರು ಸಿಗುತ್ತೆ ಸರ್ಕಾರಿ ಸೌಲಭ್ಯ!
ನೆರೆಯ ಚೀನಾ ಜನಸಂಖ್ಯೆ ನಿಯಂತ್ರಣಕ್ಕಾಗಿ ಹಲವು ಕಠಿಣ ನಿಯಮಗಳನ್ನು ತಂದಿತ್ತು. ಇದರ ಪರಿಣಾಮ ಜನಸಂಖ್ಯೆ ಪ್ರಮಾಣ ದರ ಇಳಿಕೆಯಾದ ಹಿನ್ನೆಲೆ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿತ್ತು.
ಸದ್ಯ ಇಳಿಕೆಯಾಗಿರುವ ಜನಸಂಖ್ಯೆ ಪ್ರಮಾಣ ಹೆಚ್ಚಿಸಿಕೊಳ್ಳಲು ಚೀನಾ ಕೆಲ ಬದಲಾವಣೆಗಳ ಜೊತೆಯಲ್ಲಿ ಹೊಸ ನಿಯಮಗಳನ್ನು ತಂದಿದೆ. ಚೀನಾ ಸರ್ಕಾರ ಮೊದಲು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮವನ್ನು ತಂದಿತ್ತು. (ಸಾಂದರ್ಭಿಕ ಚಿತ್ರ)
2/ 7
ನಂತರ ಈ ನಿಯಮವನ್ನು ಸಡಿಲಗೊಳಿಸಿದ್ದ ಸರ್ಕಾರ ಎರಡು ಮಕ್ಕಳನ್ನು ಹೊಂದಲು ಅನುಮತಿ ನೀಡಿತ್ತು. ಸದ್ಯ ದಂಪತಿ ತಮ್ಮಿಷ್ಟದಂತೆ ಮಕ್ಕಳನ್ನು ಹೊಂದಲು ಸರ್ಕಾರ ಹೇಳಿದೆ. ಇದರ ಜೊತೆಗೆ ಸರ್ಕಾರ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿವೆ. (ಸಾಂದರ್ಭಿಕ ಚಿತ್ರ)
3/ 7
ಇದೀಗ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಮಕ್ಕಳನ್ನು ಹೊಂದುವ ಅವಿವಾಹಿತರಿಗೂ ಸರ್ಕಾರ ಸೌಲಭ್ಯ ನೀಡಲು ಮುಂದಾಗಿದೆ. ಈ ಮೊದಲು ವಿವಾಹಿತರಿಗೆ ಮಾತ್ರ ಮಕ್ಕಳನ್ನು ಹೊಂದಲು ಕಾನೂನಿನ ಪ್ರಕಾರ ಅನುಮತಿ ನೀಡಲಾಗಿತ್ತು. (ಸಾಂದರ್ಭಿಕ ಚಿತ್ರ)
4/ 7
ಇದೀಗ ಜನನ ದರ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆ ಸರ್ಕಾರ ಅವಿವಾಹಿತರೂ ಸಹ ಮಕ್ಕಳನ್ನು ಹೊಂದಬಹುದು ಎಂಬ ಕಾನೂನು ತಂದಿದೆ. (ಸಾಂದರ್ಭಿಕ ಚಿತ್ರ)
5/ 7
ವಿವಾಹಿತ ದಂಪತಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳು ಅವಿವಾಹಿತ ದಂಪತಿಗೆ ಸಿಗಲಿವೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
2019ರ ಕಾನೂನಿನಲ್ಲಿ ಪರಿಷ್ಕರಣೆ ತಂದಿರುವ ಚೀನಾ ಸರ್ಕಾರ, ಮಕ್ಕಳನ್ನು ಹೊಂದಲು ಇಚ್ಛಿಸುವ ಅವಿವಾಹಿತರು ಪ್ರಾಂತೀಯ ಅಧಿಕಾರಿಗಳ ಬಳಿ ದಾಖಲಿಸಿಕೊಳ್ಳಬೇಕು. (ಸಾಂದರ್ಭಿಕ ಚಿತ್ರ)
7/ 7
ಇದೇ ಫೆಬ್ರವರಿ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17