ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಶುಕ್ರವಾರ ಹಾಂಗ್ ಕಾಂಗ್ಗೆ ಭೇಟಿ ನೀಡಿದ್ದಾರೆ. ಅಲ್ಲದೇ ಹಾಂಗ್ಕಾಂಗ್ನಲ್ಲಿ ಚೀನಾದ ಆಡಳಿತವನ್ನು ಶ್ಲಾಘಿಸಿದ್ದಾರೆ.
2/ 8
ಹಾಂಗ್ ಕಾಂಗ್ ಅನ್ನು ಆಳುವ ಚೀನಾದ "ಒಂದು ದೇಶ ಎರಡು ವ್ಯವಸ್ಥೆಗಳು" ಮಾದರಿಯು ನಗರವನ್ನು ರಕ್ಷಿಸುವಲ್ಲಿ ಕೆಲಸ ಮಾಡಿದೆ. ದೀರ್ಘಾವಧಿಯಲ್ಲಿ ಮುಂದುವರಿಯಬೇಕು ಎಂದು ಕ್ಸಿ ಜಿನ್ಪಿಂಗ್ ಪ್ರತಿಪಾದಿಸಿದ್ದಾರೆ.
3/ 8
ಇತ್ತೀಚಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿವೆ. ಆ ನಂತರ, ಹಾಂಗ್ ಕಾಂಗ್ನಲ್ಲಿ ಮಾಡಿದ ಭಾಷಣದಲ್ಲಿ ಚೀನಾದ ನಾಯಕ ರಾಜಕೀಯ ವ್ಯವಸ್ಥೆಯ ಕಟ್ಟುನಿಟ್ಟಿನ ರಕ್ಷಣೆ ಮಾಡಬೇಕೆಂದು ಕ್ಸಿ ಜಿನ್ಪಿಂಗ್ ಪ್ರತಿಪಾದಿಸಿದ್ದಾರೆ.
4/ 8
ಬ್ರಿಟನ್ 25 ವರ್ಷಗಳ ಹಿಂದೆ ಹಾಂಗ್ಕಾಂಗ್ ನಗರವನ್ನು ಚೀನಾಕ್ಕೆ ಹಸ್ತಾಂತರಿಸಿತ್ತು.
5/ 8
ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ಸಿ ಜಿನ್ಪಿಂಗ್ ಚೀನಾದಿಂದ ಹೊರಗಿನ ಭೂಪ್ರದೇಶಕ್ಕೆ ಕಾಲಿಟ್ಟಿದ್ದಾರೆ.
6/ 8
ಜುಲೈ 1 ರಂದು ಹಾಂಗ್ ಕಾಂಗ್ನ ಹೊಸ ನಾಯಕ ಜಾನ್ ಲೀ ಅವರ ಪ್ರಮಾಣ ವಚನ ಸಮಾರಂಭವನ್ನು ಕ್ಸಿ ಜಿನ್ಪಿಂಗ್ ಅವರು ಅಧಿಕೃತಗೊಳಿಸಿದ್ದಾರೆ.
7/ 8
ಇತ್ತೀಚಿಗೆ ಹಾಂಗ್ ಕಾಂಗ್ ನಗರವನ್ನು ಚೀನಾ ಬಿಗಿ ಹಿಡಿತದಲ್ಲಿ ಇಟ್ಟುಕೊಂಡ ಕುರಿತು ಟೀಕೆಗಳು ಹೆಚ್ಚಾಗುತ್ತಿವೆ.
8/ 8
2019 ರ ಪ್ರಜಾಪ್ರಭುತ್ವ-ಪರ ಪ್ರತಿಭಟನೆಗಳಿಂದ ಹಾಂಗ್ ಕಾಂಗ್ನಲ್ಲಿ ಭಿನ್ನಾಭಿಪ್ರಾಯಗಳ ವಿರುದ್ಧದ ದಮನವನ್ನು ಮೇಲ್ವಿಚಾರಣೆ ಮಾಡಿದ ಮಾಜಿ ಭದ್ರತಾ ಅಧಿಕಾರಿ ಲೀ ಚೀನಾಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
First published:
18
Xi Jinping: ಹಾಂಗ್ಕಾಂಗ್ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿ ನೀಡಿದ್ದೇಕೆ?