China Food: ಹಕ್ಕಿಗೂಡಿನ ಸೂಪ್​ನಿಂದ ಜೇಡಗಳ ಫ್ರೈ ತನಕ! ಚೀನಾದ ವಿಚಿತ್ರ ಆಹಾರಗಳಿವು

ಚೀನಾ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದ ವಿಶ್ವಪ್ರಸಿದ್ಧವಾಗಿದೆ. ಪಕ್ಷಿಗಳ ಸೂಪ್​​ನಿಂದ ಹಿಡಿದು ನಾಯಿ ಮಾಂಸದವರೆಗೆ ಅವರ ನೆಚ್ಚಿನ ಆಹಾರಗಳ ಲಿಸ್ಟ್ ನೋಡಿದ್ರೆ ತಲೆ ಗಿರ್ ಎನ್ನುತ್ತೆ. ನೀವು ಎಂದಿಗೂ ತಿನ್ನಲು ಬಯಸದ ಚೈನೀಸ್ ಆಹಾರದ ಬಗ್ಗೆ ಇಲ್ಲಿದೆ ಡೀಟೆಲ್ಸ್.

First published: