Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

12ನೇ ತರಗತಿ ಪಾಸ್ ಆಗುವುದರ ಜೊತೆಗೆ, ಆ ಫಲಾನುಭವಿಯ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುತ್ತಾರೆ.

First published:

  • 18

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಓದು ಪೂರ್ಣಗೊಳಿಸಿ ಕೆಲಸ ಸಿಗದೇ ನಿರುದ್ಯೋಗಿಗಳಾಗಿರುವ ಯುವಕರಿಗೆ ಛತ್ತಿಸ್​ಗಡ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಮಾಸಿಕವಾಗಿ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ ಘೋಷಣೆ ಮಾಡಿದ್ದಾರೆ.

    MORE
    GALLERIES

  • 28

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಪ್ರಸ್ತುತ ರಾಜ್ಯದಲ್ಲಿ ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ತಿಂಗಳಿಗೆ 2500 ರೂಪಾಯಿ ಭತ್ಯೆ ನೀಡುವುದಾಗಿ ಛತ್ತೀಸ್‌ಗಢ ಸರ್ಕಾರ ಘೋಷಿಸಿದೆ.

    MORE
    GALLERIES

  • 38

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಈ ಭತ್ಯೆಯನ್ನು ಏಪ್ರಿಲ್ 1, 2023 ರಿಂದ ಯುವಕರಿಗೆ ನೀಡಲಾಗುವುದು ಎಂದು ಸಿಎಂ ಭೂಪೇಶ್ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಸರ್ಕಾರವು ಯುವ ಸಮುದಾಯದ ಪರವಾಗಿದ್ದು, ಈ ನಿರುದ್ಯೋಗ ಭತ್ಯೆಯು ಯುವಕರ ಸ್ವಾವಲಂಬನೆಯ ದಿಕ್ಕಿನಲ್ಲಿ ಹೊಸ ಮೈಲಿಗಲ್ಲು ಆಗಿರಲಿದೆ ಅವರು ಹೇಳಿದ್ದಾರೆ.

    MORE
    GALLERIES

  • 48

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಯೋಜನೆಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 12 ತರಗತಿ ಓದಿ ನಿರುದ್ಯೋಗಿಗಳಾಗಿರುವ ಯುವಕರು ಮಾಸಿಕವಾಗಿ 2500 ರೂ ಭತ್ಯೆ ಪಡೆಯಲಿದ್ದಾರೆ.

    MORE
    GALLERIES

  • 58

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    12ನೇ ತರಗತಿ ಪಾಸ್ ಆಗುವುದರ ಜೊತೆ, ಆ ಫಲಾನುಭವಿಯ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿ ಕುಟುಂಬದಿಂದ ಒಬ್ಬ ಸದಸ್ಯ ಮಾತ್ರ ಈ ಮಾಸಿಕ ಭತ್ಯೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

    MORE
    GALLERIES

  • 68

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಸಚಿವರು, ಮಾಜಿ ಮಂತ್ರಿಗಳು, ಸಂಸತ್ತಿನ ಸದಸ್ಯರು, ಶಾಸಕಾಂಗ ಸಭೆ, ಅಧ್ಯಕ್ಷರು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳ ಮಾಜಿ ಅಧ್ಯಕ್ಷರ ಕುಟುಂಬದ ಸದಸ್ಯರಾಗಿರುವ ಯುವಕರು ಈ ಸರ್ಕಾರಿ ಯೋಜನೆಗೆ ಅರ್ಹರಾಗಿರುವುದಿಲ್ಲ.

    MORE
    GALLERIES

  • 78

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಅರ್ಹ ಯುವಕರು ಮಾಸಿಕ ಭತ್ಯೆ ಪಡೆದ ಒಂದು ವರ್ಷದ ನಂತರ ಉದ್ಯೋಗವನ್ನು ಪಡೆಯದಿದ್ದರೆ, ಸರ್ಕಾರವು ಈ ಪಾವತಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲಿದೆ. ಅಭ್ಯರ್ಥಿಗಳ ಅರ್ಜಿ ಒಮ್ಮೆ ಅನುಮೋದಿಸಿದ ನಂತರ, ಭತ್ಯೆಯ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

    MORE
    GALLERIES

  • 88

    Unemployment Allowance: ಪಿಯುಸಿ ಪಾಸ್ ಆದವರಿಗೆ ಗುಡ್​ನ್ಯೂಸ್, ಎರಡು ವರ್ಷಗಳವರೆಗೆ ಸಿಗಲಿದೆ 2500 ರೂಪಾಯಿ ನಿರುದ್ಯೋಗ ಭತ್ಯೆ

    ಪಿಯುಸಿ ಪಾಸ್ ಆಗಿರುವ ಮತ್ತು 18 ರಿಂದ 35 ವರ್ಷ ವಯೋಮಾನದಲ್ಲಿರುವ ಯುವಕ ಮತ್ತು ಯುವತಿಯರಿಗೆ ತಿಂಗಳಿಗೆ 2,500 ರೂ ಸಹಾಯಧನ ಪಡೆಯಲಿದ್ದಾರೆ. ಸರ್ಕಾರ ಈ ಯೋಜನೆಗಾಗಿ 250 ಕೋಟಿ ರೂಪಾಯಿ ಮೀಸಲಿರಿಸಿದೆ.

    MORE
    GALLERIES