Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

Metro Train: ಮೆಟ್ರೋ ರೈಲಿನಲ್ಲಿ ಸಂಚರಿಸುವವರಲ್ಲಿ ವಿದ್ಯಾರ್ಥಿಗಳ ಪ್ರಮಾಣ ಶೇ.40 ಕ್ಕಿಂತ ಹೆಚ್ಚಿನ ಪ್ರಮಾಣ ಇದ್ದು, ಮೈಟ್ರೋ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಪಾಸ್​ ನೀಡಲು ಮುಂದಾಗಿದೆ.

First published:

  • 17

    Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

    ಮೆಟ್ರೋ ರೈಲ್ವೆ ಇಲಾಖೆ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನಡೆಯುತ್ತಿರುವುದು ಗೊತ್ತೇ ಇದೆ. ಆದರೆ ಶೀಘ್ರದಲ್ಲೇ ಶಾಲಾ-ಕಾಲೇಜು ಆರಂಭವಾಗಲಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಲಭ್ಯವಾಗುವಂತೆ ಮಾಡಲು ನಿರ್ಧರಿಸಲಾಗಿದೆ.

    MORE
    GALLERIES

  • 27

    Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

    ಮೆಟ್ರೋ ರೈಲುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ನೀಡಲು ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಮತ್ತು ರೈಲುಗಳಲ್ಲಿ ಇರುವ ಮಾಸಿಕ ಪಾಸ್​ನಂತೆ ಮೆಟ್ರೋ ಪಾಸ್ ನೀಡಲಾಗುವುದು ಎಂದು ಹೇಳಲಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

    ಚೆನ್ನೈನಲ್ಲಿ ಮೆಟ್ರೋ ರೈಲುಗಳು ಪ್ರಸ್ತುತ ದಿನಕ್ಕೆ ಸರಾಸರಿ 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತವೆ. ಚೆನ್ನೈ ಮೆಟ್ರೋ ರೈಲು ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರಿಯಾಯಿತಿಗಳನ್ನು ನೀಡುತ್ತಿದೆ.

    MORE
    GALLERIES

  • 47

    Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

    ದಿನಪೂರ್ತಿ ಪ್ರಯಾಣಕ್ಕೆ 100 ರೂಗಳ ಟಿಕೆಟ್ ಮತ್ತು ತಿಂಗಳ ಪಾಸ್​ಗೆ 2500 ರೂಪಾಯಿ ನಿಗಧಿ ಮಾಡಲಾಗಿದೆ. ಅಲ್ಲದೆ ಗುಂಪಾಗಿ ಪ್ರಯಾಣ ಮಾಡುವವರಿಗೂ ರಿಯಾಯಿತಿ ನೀಡಲಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

  • 67

    ಉಳಿದ 47 ಭಾಗ ಉದ್ಯೋಗಿಗಳು ಮತ್ತು 13 ಪ್ರತಿಶತ ಪ್ರಯಾಣಿಕರು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಚೆನ್ನೈ ಮೆಟ್ರೋ ರೈಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳ ಪಾಸ್ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Metro Students Pass: ವಿದ್ಯಾರ್ಥಿಗಳಿಗೆ ಶುಭಸುದ್ದಿ! ಇನ್ಮುಂದೆ ಮೆಟ್ರೋದಲ್ಲೂ ಸಿಗಲಿದೆ ರಿಯಾಯಿತಿ ಪಾಸ್​

    ರಿಯಾಯಿತಿ ದರದಲ್ಲಿ ಪಾಸ್ ಬಿಡುಗಡೆ ಮಾಡುವ ಮೆಟ್ರೋ ರೈಲು ಅಧಿಕಾರಿಗಳ ಈ ನಿರ್ಧಾರದಿಂದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸರ್ಕಾರದ ಈ ನಿರ್ಧಾರ ಬೇರೆ ರಾಜ್ಯಗಳ ಮೇಲೂ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ. (ಸಾಂಕೇತಿಕ ಚಿತ್ರ)

    MORE
    GALLERIES