ನಮ್ಮ ದೇಶವು ಮತ್ತಷ್ಟು ಶ್ರೀಮಂತ ವನ್ಯಜೀವಿಗಳನ್ನು ಹೊಂದುವ ಅದ್ಭುತವಾದ ದೇಶವಾಗಲಿದೆ. ಯಾಕೆಂದರೆ ನರೇಂದ್ರ ಮೋದಿ ಸರ್ಕಾರವು ದೇಶದ ಅಭಿವೃದ್ಧಿಯ ಕಾರ್ಯದ ಜೊತೆ ಜೊತೆಗೆ ವನ್ಯಮೃಗಗಳ ಬಗ್ಗೆ ಕೂಡ ಹೆಚ್ಚು ಗಮನಹರಿಸುತ್ತಿದೆ.
2/ 7
ಇದರಿಂದ ಕಳೆದ ವರ್ಷ ನಮಿಬೀಯಾದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. ಅದೇ ರೀತಿ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 12 ಚಿರತೆಗಳನ್ನು ಭಾರತಕ್ಕೆ ಕರೆತರಲು ಪ್ಯಾನ್ ಮಾಡಲಾಗಿದೆ.
3/ 7
ದಕ್ಷಿಣ ಆಫ್ರಿಕಾ ಮತ್ತು ಭಾರತವು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಮುಂದಿನ 8 ರಿಂದ 10 ವರ್ಷಗಳವರೆಗೆ ವರ್ಷದಲ್ಲಿ 12 ಚಿರತೆಗಳನ್ನು ಭಾರತಕ್ಕೆ ಕರೆತರಲಾಗುವುದು. ಇದರಿಂದ ವನ್ಯಮೃಗಗಳ ಸಂತತಿಯು ಹೆಚ್ಚಾಗಲಿದೆ ಎಂಬುದು ಸಂತೋಷದ ಸಂಗತಿ ಎಂದೇ ಹೇಳಬಹುದು.
4/ 7
2023ರ ಫೆಬ್ರವರಿ ತಿಂಗಳಿನಲ್ಲಿ 12 ಚೀತಾಗಳನ್ನು ಭಾರತಕ್ಕೆ ಕರೆತರಲಾಗುತ್ತದೆ. ಚಿರತೆಗಳು ಭಾರತೀಯ ಜೀವವೈವಿಧ್ಯಕ್ಕೆ ಸಂಪೂರ್ಣವಾಗಿ ಹೊಸ ಪ್ರಭೇದವಲ್ಲ ಎಂಬುದನ್ನು ನೆನಪಿನಲ್ಲಿಡುವುದು ತುಂಬಾ ಮುಖ್ಯ.
5/ 7
‘ಪ್ರಾಜೆಕ್ಟ್ ಚೀತಾ’ ಪ್ರಾಜೆಕ್ಟ್ ಅಡಿಯಲ್ಲಿ ಭಾರತಕ್ಕೆ ಚೀತಾಗಳನ್ನು ಕರೆತರಲಾಗ್ತಾ ಇದೆ. . ಭಾರತೀಯ ಜೀವವೈವಿಧ್ಯದಲ್ಲಿ ಚಿರತೆಗಳನ್ನು ಒಂದು ಭಾಗವಾಗಿಸುವ ಗುರಿಯನ್ನು ಹೊಂದಿದೆ.
6/ 7
5 ವರ್ಷಗಳಲ್ಲಿ ಭಾರತಕ್ಕೆ 50 ಚಿರತೆಗಳನ್ನು ಸ್ಥಳಾಂತರಿಸುವುದಾಗಿ ಒಪ್ಪಂದದಲ್ಲಿ ತಿಳಿಸಲಾಗಿದೆ. ಈ 50 ಚಿರತೆಗಳು ಭಾರತದ ವಿವಿಧ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇರಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.
7/ 7
ಒಟ್ಟಿನಲ್ಲಿ ಮೋದಿ ಸರ್ಕಾರದಿಂದ ವನ್ಯಜೀವಿಗಳ ಸಂರಕ್ಷಣೆ ಕ್ಷೇತ್ರದಲ್ಲಿ ಅಭಿವೃದ್ಧಿ ಆಗ್ತಾ ಇದೆ ಎನ್ನುವುದು ಸಂತೋಷದ ಸಂಗತಿ ಎಂದೇ ಹೇಳಬಹುದು. ಇದರಿಂದ ಚಿರತೆಗಳು ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ.
First published:
17
Project Cheetah: ಫೆಬ್ರವರಿಯಲ್ಲಿ ಮತ್ತೊಮ್ಮೆ ಭಾರತಕ್ಕೆ ಬರಲಿವೆ 12 ಚಿರತೆಗಳು! ಏನಿದು ಹೊಸ ಯೋಜನೆ?