Chandrayaan 2: ಚಂದ್ರಯಾನ ಪರಿಕಲ್ಪನೆಯಲ್ಲಿ ಮೂಡಿ ಬಂದ ಗಣೇಶ

ಚಂದ್ರಯಾನ-2 ಯೋಜನೆಗೆ ಅಂತಿಹ ಹಂತಕ್ಕೆ ಬಂದು ನಿಂತಿದೆ. ಇನ್ನೇದಿದ್ದರೂ ಚಂದ್ರನ ನೆಲಕ್ಕೆ ಲ್ಯಾಂಡರ್ ಮೆದುವಾಗಿ ಜಂಪ್ ಮಾಡುವುದು ಬಾಕಿ ಇದೆ. ಭಾರತಕ್ಕೆ ಮುಕುಟ ತಂದ ಇಸ್ರೋ ಈ ಯೋಜನೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಮೂಡಿಸಿದೆ. ಇದೇ ಚಂದ್ರಯಾನ-2 ಯೋಜನೆಯೊಂದಿಗೆ ಈ ಬಾರಿ ಗಣೇಶನನ್ನು ಕೂರಿಸಿ ಜನರು ಇಸ್ರೋ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಕೂಡ ಅದರ ಚಿತ್ರಣ ಇಲ್ಲಿದೆ

First published: