Corona 19: ಹೆಚ್ಚಿದ XE ಆತಂಕ, 5 ರಾಜ್ಯಗಳಿಗೆ ಕೇಂದ್ರದಿಂದ ಖಡಕ್ ವಾರ್ನಿಂಗ್

ದೇಶಾದ್ಯಂತ ಐದು ರಾಜ್ಯಗಳಲ್ಲಿ ಏಕಾಏಕಿ ಕೊರೋನಾ ಉಲ್ಬಣಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಖಡಕ್ ವಾರ್ನಿಂಗ್ ಕೊಟ್ಟಿದ್ದು ಇದರಲ್ಲಿ ವಿಶೇಷ ಸೂಚನೆಗಳನ್ನೂ ಕೊಟ್ಟಿದೆ.

First published: