ಇಂತಹ ಯೋಜನೆಗಳು ಪ್ರಾರಂಭವಾದಾಗ ನಮ್ಮ ದೇಶವು ಇನ್ನು ಮುಂದೆ ಡಾಂಬರನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಹಳ್ಳಿಗಳು, ಜಿಲ್ಲೆಗಳು, ರಾಜ್ಯಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ನಮ್ಮ ರಸ್ತೆಗಳು ರೈತರು ಉತ್ಪಾದಿಸುವ ಭತ್ತದ ಹುಲ್ಲು ಬಳಸಿ ಡಾಂಬರು ತಯಾರಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)