ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

ಪಾಸ್​​ಪೋರ್ಟ್​ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ನವೀಕರಣ ಸಂದರ್ಭದಲ್ಲಿ ನಕಲಿ ವೆಬ್​​ಸೈಟ್​​ ಗಳಿಂದ ಮತ್ತು ಆ್ಯಪ್​​ಗಳಿಂದ ಎಚ್ಚರಿಕೆ ವಹಿಸುವಂತೆ ಪಾಸ್​​ಪೋರ್ಟ್ ಸಚಿವಾಲಯ ಎಚ್ಚರಿಕೆ ನೀಡಿದೆ.

First published:

  • 17

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಪಾಸ್​​ಪೋರ್ಟ್​ಗೆ​ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ನವೀಕರಣ ಸಂದರ್ಭದಲ್ಲಿ ನಕಲಿ ವೆಬ್​​ಸೈಟ್​​ ಗಳಿಂದ, ಆ್ಯಪ್​​ಗಳಿಂದ ಎಚ್ಚರಿಕೆ ವಹಿಸುವಂತೆ ಪಾಸ್​​ಪೋರ್ಟ್ ಸಚಿವಾಲಯ ಎಚ್ಚರಿಕೆ ನೀಡಿದೆ.

    MORE
    GALLERIES

  • 27

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಹೊಸದಾಗಿ ಪಾಸ್​​ಪೋರ್ಟ್ ಮಾಡಲು ಅಥವಾ ಅರ್ಜಿ ಸಲ್ಲಿಸಲು ಜನರು ಸಾಮಾನ್ಯವಾಗಿ ಆನ್​ಲೈನ್​ ಮೊರೆಹೋಗುತ್ತಾರೆ. ಈ ಸಂದರ್ಭ ಇಂಟರ್ನೆಟ್ ಸಹಾಯವು ಅಗ್ಯವಾಗುತ್ತದೆ.

    MORE
    GALLERIES

  • 37

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಆದರೆ ಸೈಬರ್ ವಂಚಕರ ಸಮಸ್ಯೆ ದೊಡ್ಡ ತಲೆನೋವಾಗಿದ್ದು, ಜನರ ಅವಶ್ಯಕತೆಯನ್ನು ದುರುಪಯೋಗ ಪಡಿಸಲೆಂದು ನಕಲಿ ವೆಬ್​ಸೈಟ್​​ಗಳನ್ನು ಸೃಷ್ಠಿಸಿ, ಅದರಿಂದ ಜನರನ್ನು ಮೋಸಗೊಳಿಸುತ್ತಿದ್ದಾರೆ,

    MORE
    GALLERIES

  • 47

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಆನ್​​ಲೈನ್​ನಲ್ಲಿ  ನಕಲಿ ವೆಬ್​​ಸೈಟ್​​ಗಳು ಮತ್ತು ಆ್ಯಪ್​ಗಳ ಬಗ್ಗೆ ಸರ್ಕಾರ ಹಲವು ಬಾರಿ ಎಚ್ಚರಿಕೆಯನ್ನು ನೀಡಿದೆ

    MORE
    GALLERIES

  • 57

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಆನ್​ಲೈನ್​ನಲ್ಲಿ ಪಾಸ್​​ಪೋರ್ಟ್ ಅರ್ಜಿ ಸಲ್ಲಿಸುವ ಮುನ್ನ ವೆಬ್​​ಸೈಟ್​ಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಪಾಸ್​​ಪೋರ್ಟ್ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯ ಗಂಭೀರ ಎಚ್ಚರಿಕೆ ನೀಡಿದೆ.

    MORE
    GALLERIES

  • 67

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    passportindia.gov.in ಎನ್ನುವುದು ಸರಕಾರದ ಅಧೀನದಲ್ಲಿನ ಪಾಸ್​​ಪೋರ್ಟ್ ಇಲಾಖೆಯ ಅಧಿಕೃತ ವೆಬ್​ಸೈಟ್​ ಆಗಿದೆ. ಕೆಲವೊಮ್ಮೆ ಈ ವೆಬ್​ಸೈಟ್​​ಗಳು portal2.passportindia.gov.in ಎಂಬ ಡೊಮೈನ್ ಹೆಸರಿನಲ್ಲಿ ಲೋಡ್ ಆಗುತ್ತದೆ. ಅದನ್ನು ಹೊರತುಪಡಿಸಿ, ಬೇರೆ  ಯಾವುದೇ ಅಧಿಕೃತ ವೆಬ್​ಸೈಟ್​ ಪಾಸ್​​ಪೋರ್ಟ್ ಇಲಾಖೆಯ ಅಧೀನದಲ್ಲಿಲ್ಲ.

    MORE
    GALLERIES

  • 77

    ಪಾಸ್​​ಪೋರ್ಟ್​ ಮಾಡಿಸುವ ಮುನ್ನ ಎಚ್ಚರ!; ಹುಟ್ಟಿಕೊಂಡಿವೆ ನಕಲಿ ವೆಬ್​ಸೈಟ್​ಗಳು!

    ಇನ್ನು ಆನ್​ಲೈನ್​​ನಲ್ಲಿ .org, .in, .com ಡೊಮೈನ್​ನಲ್ಲಿ ನಕಲಿ ವೆಬ್​ಸೈಗಳಿವೆ. ಅವು www.indiapassport.org, www.passport-seva.in, www.passport-india.in, www.applypassport.org, www.online-passportindia.com, www.passportindiaportal.in, ಇದೇ ರೀತಿಯಲ್ಲಿ ಹಲವು ನಕಲಿ ವೆಬ್​ಸೈಟ್​​ಗಳಿವೆ. ಇದರಿಂದ ಮೋದ ಹೋಗದಿರಿ.

    MORE
    GALLERIES