LPG Subsidy: ಸಬ್ಸಿಡಿ ಸಂಬಂಧ ಹೊಸ ಚಿಂತನೆ ನಡೆಸಿದ ಕೇಂದ್ರ; ಇಳಿಕೆಯಾಗಲಿದೆಯಾ ಗ್ಯಾಸ್​ ಸಿಲಿಂಡರ್​ ದರ?

ಎಲ್‌ಜಿಪಿ ಸಿಲಿಂಡರ್‌ಗಳ ಮೇಲೆ ನೀಡುವ ಸಬ್ಸಿಡಿಗೆ ಸಂಬಂಧಿಸಿದ ಹೊಸ ಬದಲಾವಣೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಡುಗೆ ಸಿಲಿಂಡರ್​ ಬೆಲೆ 1000ದ ಗಡಿ ತಲುಪುತ್ತಿದ್ದು, ಜನಸಾಮಾನ್ಯರಿಗೆ ದುಬಾರಿಯಾಗಿದೆ. ಈ ಹಿನ್ನಲ್ಲೇ ಈ ಸಂಬಂಧ ಕೇಂದ್ರ ಮಹತ್ವದ ಚರ್ಚೆ ನಡೆಸಿದೆ.

First published: