Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

2018 ರ ವರದಿಯ ಪ್ರಕಾರ ಇಡೀ ವಿಶ್ವದಲ್ಲಿ ಇರುವ 53 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2,967 ಹುಲಿಗಳಿವೆ.

First published:

  • 17

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ಇಡೀ ವಿಶ್ವದಲ್ಲಿರುವ ಹುಲಿಗಳ ಪೈಕಿ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ.

    MORE
    GALLERIES

  • 27

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    2018 ರ ವರದಿಯ ಪ್ರಕಾರ ಇಡೀ ವಿಶ್ವದಲ್ಲಿ ಇರುವ 53 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2,967 ಹುಲಿಗಳಿವೆ. ಈ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳಿಗೆ ಭಾರತವೇ ಆಶ್ರಯತಾಣವಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ.

    MORE
    GALLERIES

  • 37

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ಸದ್ಯ ವಿಶ್ವದಲ್ಲಿ ದಾಖಲಾಗಿರುವ ಹುಲಿ ಜನಸಂಖ್ಯೆಯ ಪೈಕಿ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ನೆಲೆಯಾಗಿವೆ ಎಂದು ತಿಳಿಸಲಾಗಿದೆ.

    MORE
    GALLERIES

  • 47

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ಈ ಅಂಕಿ ಅಂಶಗಳನ್ನು ತಿಳಿಸಿದ್ದಾರೆ.

    MORE
    GALLERIES

  • 57

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ಹುಲಿಗಳ ಸಂರಕ್ಷಣೆ ಮತ್ತು ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

    MORE
    GALLERIES

  • 67

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮೂಲಕ ಹುಲಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದ್ದಾರೆ.

    MORE
    GALLERIES

  • 77

    Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ

    ಸತತ ಪ್ರಯತ್ನಗಳಿಂದ ಅಳಿವಿನಂಚಿನಲ್ಲಿದ್ದ ಹುಲಿಗಳ ಸಂಖ್ಯೆಗಳನ್ನು ಚೇತರಿಕೆಯ ಹಾದಿಗೆ ತರಲಾಗಿದೆ. ಇದು 2006, 2010 ಮತ್ತು 2014 ರಲ್ಲಿ ನಡೆಸಿದ ಚತುರ್ವಾರ್ಷಿಕ ಅಖಿಲ ಭಾರತ ಹುಲಿ ಅಂದಾಜಿನ ಸಂಶೋಧನೆಗಳಲ್ಲಿ ಸ್ಪಷ್ಟವಾಗಿದೆ.

    MORE
    GALLERIES