ಸುಶಾಂತ್‌ ಪ್ರಕರಣವನ್ನು ಸಿಬಿಐಗೆ ನೀಡಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ CBIforSSR ಹ್ಯಾಷ್‌ ಟ್ಯಾಗ್

ಸುಶಾಂತ್‌ ಸಿಂಗ್ ರಪೂತ್‌ ಸಾವಿಗೆ ನ್ಯಾಯ ದೊರಕಬೇಕು, ಈ ಸಾವಿನ ಕುರಿತು ತನಿಖೆ ಆಗಬೇಕು ಎಂದು ಒತ್ತಾಯಿಸಿ ನಟಿ ಕೃತಿ ಸನೋನ್‌ ಮತ್ತು ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದ ಕೆಲವೇ ಗಂಟೆಗಳ ನಂತರ ನಟ ವರುಣ್ ಧವನ್‌ ಸಹ ಇದೇ ರೀತಿಯ ಪೋಸ್ಟ್‌ ಮಾಡಿದ್ದಾರೆ.

First published: