ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಂದತಕ್ಷಣ ಯಾರು ಬರೆದ ಯಾವ ಪುಸ್ತಕ ಅಂತ. ಜೊತೆಗೆ ಲೋಕಾರ್ಪಣೆಗೆ ಯಾರು ಬರ್ಯಾರೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತೆ. ಖ್ಯಾತ ಸಾಹಿತಿಗಳು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಿನಿಮಾ ತಾರೆಯರು ಪುಸ್ತಕ ಬಿಡುಗಡೆ ಮಾಡೋದು ಮಾಮೂಲಿ. ಆದ್ರೆ ಇಲ್ಲೊಂದು ಪುಸ್ತಕ ಬಿಡುಗಡೆ ಮಾಡಿದ್ದು ಬೆಕ್ಕು ಅಂದ್ರೆ ನೀವು ನಂಬಲೇಬೇಕು. (ಸಾಂದರ್ಭಿಕ ಚಿತ್ರ)