ಉದಾಹರಣೆಗೆ ನೀವು ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದರೆ. ನೀವು ಮದ್ಯದೊಂದಿಗೆ ರೈಲು ಹತ್ತಬಹುದು. ಆದರೆ ಬಿಹಾರ ಗಡಿಯನ್ನು ಪ್ರವೇಶಿಸುವ ಮೊದಲು ಅದು ನಿಮ್ಮ ಬಳಿ ಇರಕೂಡದು. ಬಿಹಾರದ ಯಾವುದಾದರೂ ನಿಲ್ದಾಣದಲ್ಲಿ ಇಳಿದರೆ, ನಿಮ್ಮನ್ನು ಪರಿಶೀಲಿಸುವಾಗ ಮದ್ಯ ಸಾಗಿಸುತ್ತಿರುವುದು ಕಂಡು ಬಂದರೆ ದಂಡ ಕಟ್ಟಬೇಕಾಗುತ್ತದೆ. ಗುಜರಾತ್‌ಗೆ ಹೋಗುವವರಿಗೂ ಇದು ಅನ್ವಯಿಸುತ್ತದೆ.