Camille Vasquez: ವಿಶ್ವದ ಗಮನ ಸೆಳೆದ ಜಾನಿ ವಕೀಲೆ, ₹100 ಕೋಟಿ ಗೆದ್ದು ಕೊಟ್ಟ ಕ್ಯಾಮಿಲ್ಲೆ ಮೇಲೆ ಡೆಪ್​ಗೆ​​ ಲವ್ ಆಗಿದೆಯಾ?

Johnny Depp, Amber Heard Defamation case: ಹಾಲಿವುಡ್ ಸ್ಟಾರ್ ಜಾನಿ ಡೆಪ್ ಮತ್ತು ಅವರ ಮಾಜಿ ಪತ್ನಿ ಅಂಬರ್ ಹರ್ಡ್ ನಡುವೆ ನಡೆದ ಮಾನನಷ್ಟ ಮೊಕದ್ದಮೆಯ ಕಾನೂನು ಸಮರದ ಅಂತಿಮ ತೀರ್ಪು ಹೊರ ಬಿದ್ದಿದೆ. ಈ ಪ್ರಕರಣದಲ್ಲಿ ಜಾನಿ ಡೆಪ್ ಗೆದ್ದಿದ್ದಾರೆ. ಈಗ ಅವರು ಡೆಪ್ ಗೆ ಅಂಬರ್ ಹರ್ಡ್ $ 15 ಮಿಲಿಯನ್ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

First published: