ಈ ವಿಮಾನದ ಮಾದರಿಯಲ್ಲಿ 6 ಮೀಟರ್ (19.69 ಅಡಿ) ಎತ್ತರ ಹೊಂದಿದೆ. ಚ್ರಾಚ್ ನಿಂತಿರುವ ವಿಮಾನದ ಮಾದರಿಯೊಂದಿಗೆ ಮನೆಯನ್ನು ನಿರ್ಮಿಸಿದ್ದಾರೆ. ಈ ಮನೆ ಎರಡು ಬೆಡ್ ರೂಮ್ ಮತ್ತು ಸ್ನಾನಗೃಹಗಳನ್ನು ಹೊಂದಿದೆ. ಈ ಮನೆ ಬಾಲ್ಯದಿಂದಲೂ ನನ್ನ ಕನಸಾಗಿತ್ತು, ಆದ್ದರಿಂದ ನಾನು ನನ್ನ ಗುರಿಯನ್ನು ಸಾಧಿಸಲು ನನಗೆ ಸಂತೋಷವಾಗಿದೆ ಎಂದು ಮಾಧ್ಯಮಕ್ಕೆ ಚ್ರಾರ್ಚ್ ತಿಳಿಸಿದ್ದಾರೆ.