Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

ನಮ್ಮ ದೇಶದಲ್ಲಿ ಭೂಕಂಪ ಆಗದ ಅತ್ಯಂತ ಸುರಕ್ಷಿತವಾದ ಪ್ರದೇಶವೊಂದಿದೆ! ಈ ಪ್ರದೇಶದಲ್ಲಿ ಭೂಕಂಪವೇ ಆಗುವುದಿಲ್ಲವಂತೆ.

First published:

 • 110

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ಭೂಮಿಯ ಮೇಲ್ಮೈಯ ಹಠಾತ್ ಚಲನೆಯನ್ನು ಸಾಮಾನ್ಯವಾಗಿ ಭೂಕಂಪ ಎಂದು ಕರೆಯಲಾಗುತ್ತದೆ. ಆದರೆ ಭೂಕಂಪನದ ವೇಳೆ ಸುರಕ್ಷಿತ ಸ್ಥಳದ ಬಗ್ಗೆ ಕೇಳಿದ್ದೀರಾ? ಪ್ರಪಂಚದಲ್ಲಿ ಪ್ರತಿ ವರ್ಷ ಅಂದಾಜು 10 ಲಕ್ಷ ಭೂಕಂಪಗಳು ಸಂಭವಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಸಮುದ್ರತಳದಲ್ಲಿ ಸಂಭವಿಸುತ್ತವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 210

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ಭೂಕಂಪ ಅಥವಾ ಭೂಕಂಪನವಾದಾಗ ನೆಲವು ಇದ್ದಕ್ಕಿದ್ದಂತೆ ನಡುಗುತ್ತದೆ. ಭೂಕಂಪದಿಂದ ಅಪಾರ ಪ್ರಮಾಣದ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಭಾರತದಲ್ಲೂ ಹಲವೆಡೆ ಆಗಾಗ ಭೂಕಂಪ ಸಂಭವಿಸುತ್ತಲೇ ಇರುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 310

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ಆದರೆ ನಮ್ಮ ದೇಶದಲ್ಲಿ ಭೂಕಂಪ ಆಗದ ಅತ್ಯಂತ ಸುರಕ್ಷಿತವಾದ ಪ್ರದೇಶವೊಂದಿದೆ! ಈ ಪ್ರದೇಶದಲ್ಲಿ ಭೂಕಂಪವೇ ಆಗುವುದಿಲ್ಲವಂತೆ. (ಸಾಂಕೇತಿಕ ಚಿತ್ರ)

  MORE
  GALLERIES

 • 410

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ಯಮುನಾ ನದಿಯ ದಕ್ಷಿಣದಲ್ಲಿರುವ ಬುಂದೇಲ್ ಖಂಡ್ ಪ್ರದೇಶವು ಅಗ್ನಿಶಿಲೆಗಳು ಮತ್ತು ಮೆಟಾಮಾರ್ಫಿಕ್ ಶಿಲೆಗಳಿಂದ ಕೂಡಿದೆ. ಈ ಪ್ರದೇಶದಲ್ಲಿ ಭೂಕಂಪವಾಗುವ ಚಾನ್ಸೇ ಇಲ್ವಂತೆ (ಸಾಂಕೇತಿಕ ಚಿತ್ರ)

  MORE
  GALLERIES

 • 510

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಕೇಂದ್ರವಾಗಿರುವ ಈ ಪ್ರದೇಶವು ಭೂಕಂಪನದ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಸುರಕ್ಷಿತ ಪ್ರದೇಶವಾಗಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 610

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ನಮ್ಮ ದೇಶದಲ್ಲಿ ಭೂಕಂಪ ಪೀಡಿತ ಪ್ರದೇಶಗಳನ್ನು ಹಲವು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ 5ನೇ ವಲಯ ಹೆಚ್ಚಿನ ಅಪಾಯದ ಪ್ರದೇಶಗಳನ್ನು ಒಳಗೊಂಡಿದೆ. ಇವು ರಿಕ್ಟರ್ ಮಾಪಕದಲ್ಲಿ 7 ರಿಂದ 9 ಪಾಯಿಂಟ್ಗಳ ತೀವ್ರತೆಯ ಭೂಕಂಪವನ್ನು ದಾಖಲಿಸಿವೆ ಎಲ್ಲಾ ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಉತ್ತರ ಬಿಹಾರ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳು, ಗುಜರಾತ್ನ ಕಚ್-ಭುಜ್ ಈ ವಲಯದಲ್ಲಿವೆ.

  MORE
  GALLERIES

 • 710

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ವಲಯ 4: ಈ ಪ್ರದೇಶದಲ್ಲಿ ಭೂಕಂಪಗಳು ಹೆಚ್ಚಿನ ಅಪಾಯವನ್ನುಂಟು ಮಾಡುತ್ತವೆ. ರಿಕ್ಟರ್ ಮಾಪಕದಲ್ಲಿ 6 ರಿಂದ 7 ಪಾಯಿಂಟ್​ಗಳ ತೀವ್ರತೆಯನ್ನು ಇಲ್ಲಿನ ಭೂಕಂಪಗಳು ದಾಖಲಿಸುತ್ತವೆ.ದೆಹಲಿ, ಸಿಕ್ಕಿಂ, ದಕ್ಷಿಣ ಬಿಹಾರ, ದಕ್ಷಿಣ ಉತ್ತರಾಖಂಡ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ನೈಋತ್ಯ ಬಂಗಾಳ; ಮಹಾರಾಷ್ಟ್ರದ ಕೊಯಾನ ಪ್ರದೇಶಗಳು ಈ ವಲಯದಲ್ಲಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 810

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ವಲಯ 3 ರಲ್ಲಿ ರಿಕ್ಟರ್ ಮಾಪಕದಲ್ಲಿ 4 ರಿಂದ 6 ಪಾಯಿಂಟ್​ಗಳ ತೀವ್ರತೆ ದಾಖಲಾಗುತ್ತದೆ. ಇದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ಗಢ, ಜಾರ್ಖಂಡ್, ಆಂಧ್ರಪ್ರದೇಶ, ಗೋವಾ, ಲಕ್ಷದ್ವೀಪ ಮತ್ತು ರಾಜ್ಯಗಳನ್ನು ಒಳಗೊಂಡಿದೆ. ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ನಗರಗಳು ಸಹ ಈ ವಲಯದ ಅಡಿಯಲ್ಲಿ ಬರುತ್ತವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 910

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ವಲಯ 2: ಈ ವಲಯದಲ್ಲಿ ಕಡಿಮೆ ಅಥವಾ ಯಾವುದೇ ಅಪಾಯವಿಲ್ಲದ ಸಣ್ಣ ಭೂಕಂಪಗಳು ಸಂಭವಿಸುತ್ತವೆ. ಇಲ್ಲಿನ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 0 ರಿಂದ 4 ರವರೆಗೆ ತೀವ್ರತೆಯನ್ನು ದಾಖಲಿಸುತ್ತವೆ. ಇದು ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳನ್ನು ಒಳಗೊಂಡಿದೆ. ಈ ವಲಯದ ಅಡಿಯಲ್ಲಿ ಬರುವ ಪ್ರಮುಖ ನಗರಗಳು ಬೆಂಗಳೂರು. (ಸಾಂಕೇತಿಕ ಚಿತ್ರ)

  MORE
  GALLERIES

 • 1010

  Earthquake: ಭಾರತದ ಈ ಪ್ರದೇಶದಲ್ಲಿ ಭೂಕಂಪ ಆಗೋದೇ ಇಲ್ಲ!

  ದೇಶದ ಇನ್ನುಳಿದ ಪ್ರದೇಶಗಳು ವಲಯ ಒಂದರಲ್ಲಿದ್ದು ಈ ಭಾಗದಲ್ಲಿ ಅಷ್ಟೇನೂ ಭೂಕಂಪದ ಅಪಾಯ ಇಲ್ಲ ಎಂದು ಹೇಳಲಾಗಿದೆ. ಆದರೆ ದೇಶದ ಒಟ್ಟು ಭೂಪ್ರದೇಶದ ಶೇಕಡಾ 58.6 ರಷ್ಟು ಭಾಗಗಳಲ್ಲಿ ಭೂಕಂಪವಾಗುತ್ತದೆ. (ಸಾಂಕೇತಿಕ ಚಿತ್ರ)

  MORE
  GALLERIES