Operation Blue Star: ಆಪರೇಷನ್ ಬ್ಲೂ ಸ್ಟಾರ್​​ಗೆ 38 ವರ್ಷಗಳು, ಗುಂಡು ಬಿದ್ದ ಸಿಖ್ ಪವಿತ್ರ ಗ್ರಂಥ ಮೊದಲ ಬಾರಿಗೆ ಪ್ರದರ್ಶನ

ಆಪರೇಷನ್ ಬ್ಲೂ ಸ್ಟಾರ್ 38 ವರ್ಷಗಳನ್ನು ಪೂರೈಸಿದೆ. ಈ ಸಂಸ್ಮರಣಾ ದಿನದಂದು ಧಾರ್ಮಿಕ ಸಂಘಟನೆಗಳ ಕಾರ್ಯಕ್ರಮಗಳು ಮತ್ತು ಅಮೃತಸರ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್ ನಲ್ಲಿರುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್ಜಿಪಿಸಿ) 1984 ರಲ್ಲಿ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಹಾನಿಗೊಳಗಾದ ಗುರು ಗ್ರಂಥ ಸಾಹಿಬ್ ನ ಪ್ರತಿಯನ್ನು ವೀಕ್ಷಣೆಗಾಗಿ ಇರಿಸಿದೆ.

First published: