Uttar Pradeshದಲ್ಲಿ ನವದಂಪತಿಗಳಿಗೆ ಬುಲ್ಡೋಜರ್​ ಉಡುಗೊರೆ

ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಯೋಗಿ ಆದಿತ್ಯನಾಥ್​​ ಸರ್ಕಾರ ರಚನೆ ಮಾಡಿದ್ದಾರೆ. ಈ ಹಿನ್ನಲೆ ರಾಜ್ಯದ ಜನರು ಸಂಭ್ರಮದಿಂದ ಬುಲ್ಢೋಜರ್​ ಆಟಿಕೆ ಪ್ರತಿಮೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

First published: