Baba Vanga: ಭಾರತದ ಬಗ್ಗೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿ, ದೇಶಾದ್ಯಂತ ಆವರಿಸುತ್ತಾ ಈ ಅಪಾಯ?

ಬಲ್ಗೇರಿಯನ್ ಮೂಲದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಆಗಾಗ್ಗೆ ಚರ್ಚೆ ಹುಟ್ಟು ಹಾಕುತ್ತವೆ. ಸದ್ಯ ಭಾರತದ ಬಗ್ಗೆ ಅವರ ಒಂದು ಭವಿಷ್ಯವಾಣಿಯು ಜನರ ಕಳವಳವನ್ನು ಹೆಚ್ಚಿಸಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಈ ವರ್ಷ ಭಾರತದಲ್ಲಿ ಗಂಭೀರ ಬಿಕ್ಕಟ್ಟು ಬರಲಿದೆ, ಇದು ದೇಶದಲ್ಲಿ ಬರಗಾಲದಂತಹ ಪರಿಸ್ಥಿತಿಗೆ ಕಾರಣವಾಗಬಹುದು. ಬಾಬಾ ವಂಗಾ 2022ನೇ ವರ್ಷದ ಬಗ್ಗೆ ಈ ಹಿಂದೆ ಹಲವು ಭವಿಷ್ಯ ನುಡಿದಿದ್ದರು, ಅದರಲ್ಲಿ 2 ಭವಿಷ್ಯವಾಣಿಗಳು ನಿಜವಾಗಿವೆ ಎಂಬುವುದು ಉಲ್ಲೇಖನೀಯ.

First published: