ಕಮಾಂಡೆಂಟ್ ಸಂಜಯ್ ಅವಿನಾಶ್ ಅವರಿಗೆ ಈ ಗ್ರಾಮದ ಜನರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಮರುಭೂಮಿ ಪ್ರದೇಶವಾಗಿರುವುದರಿಂದ ಬೇಸಿಗೆಯಲ್ಲಿ ನೀರು ಬತ್ತಿ ಹೋಗುತ್ತದೆ ಮತ್ತು ಸಿಗುವ ನೀರು ಕೂಡ ತುಂಬಾ ಉಪ್ಪಾಗಿರುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ. ನಂತರ ಈ ಗ್ರಾಮಗಳ ಅಗತ್ಯತೆ ತಿಳಿದು ಬೆಟಾಲಿಯನ್ ವಿಶೇಷ ಆರ್ ಒ ಫಿಲ್ಟರ್ ಮತ್ತು ನೀರಿನ ಟ್ಯಾಂಕ್ ಒದಗಿಸಲು ನಿರ್ಧರಿಸಿದೆ.