Shiva Temple: ಈ ಶಿವ ದೇಗುಲಕ್ಕೆ ಅಣ್ಣ-ತಂಗಿ ಒಟ್ಟಿಗೆ ಹೋಗುವಂತಿಲ್ಲ!

ಭಾರತವು ದೇವಾಲಯಗಳ ದೇಶವಾಗಿದೆ. ಇಲ್ಲಿರುವ ದೇವಾಲಯಗಳು ಕೇವಲ ನಂಬಿಕೆಯ ಕೇಂದ್ರಗಳಲ್ಲ. ಅವುಗಳಲ್ಲಿ ಶಿಲ್ಪಕಲೆಯ ಸೌಂದರ್ಯವು ಜಗತ್ತನ್ನೇ ಆಕರ್ಷಿಸುತ್ತವೆ.ಇಂತಹ ಪುರಾತನ ಹಲವು ದೇವಾಲಯಗಳ ಹಿಂದೆ ಕುತೂಹಲಕರ ಕಥೆಯೂ ಇರುತ್ತದೆ. ಅಂತಹ ಒಂದು ದೇವಾಲಯದ ಕಥೆ ಇಂದು ನಿಮ್ಮ ಮುಂದೆ.

First published: