ಇದಾದ ಬಳಿಕ ಯುವತಿಯ ಕುಟುಂಬಸ್ಥರು ಹಾಗೂ ವರನ ಕಡೆಯವರು ವಧುವಿನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ವಧು ತನ್ನ ಹಠವನ್ನು ಮಾತ್ರ ಬಿಡಲಿಲ್ಲ, ಕೊನೆಗೆ ವಿಷಯ ಪಂಚಾಯತ್ ಮೆಟ್ಟಿಲೇರಿದೆ. ಅಲ್ಲಿ ಇಬ್ಬರ ವಾದವನ್ನು ಕೇಳಿದ್ದಾರೆ. ಸುದೀರ್ಘ ಮಾತುಕತೆಯ ನಂತರ ವಧು ರಾಜಿಮಾಡಿಕೊಂಡು, ವರನೊಂದಿಗೆ ವಾಸಿಸಲು ಒಪ್ಪಿಕೊಂಡು, ತನ್ನ ಅತ್ತೆಯ ಮನೆಗೆ ಹೋಗಲು ಸಮ್ಮತಿಸಿದ್ದಾಳೆ.