Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

Woman lives with two husbands: ಒಬ್ಬರನ್ನು ಮದುವೆಯಾಗಿ ಯಾವುದೇ ವೈಮನಸ್ಸಿಲ್ಲದೆ ಸಂತೋಷವಾಗಿ ಜೀವನ ನಡೆಸುವುದು ಕಷ್ಟ, ಆದರೆ ಇಲ್ಲೊಬ್ಬ ಮಹಿಳೆ ಇಬ್ಬರನ್ನ ಮದುವೆಯಾಗಿದ್ದಾರೆ. ವಿಶೇಷವೆಂದರೆ ಎಲ್ಲರೂ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ.

First published:

  • 17

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಒಬ್ಬರನ್ನು ಮದುವೆಯಾಗಿ ಯಾವುದೇ ವೈಮನಸ್ಸಿಲ್ಲದೆ ಸಂತೋಷವಾಗಿ ಜೀವನ ನಡೆಸುವುದು ಕಷ್ಟ, ಆದರೆ ಇಲ್ಲೊಬ್ಬ ಮಹಿಳೆ ಇಬ್ಬರನ್ನ ಮದುವೆಯಾಗಿದ್ದಾರೆ. ವಿಶೇಷವೆಂದರೆ ಎಲ್ಲರೂ ಒಟ್ಟಾಗಿ ಜೀವನ ನಡೆಸುತ್ತಿದ್ದು, ಸಂತೋಷವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    MORE
    GALLERIES

  • 27

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    27 ವರ್ಷದ ಬ್ರೆಜಿಲಿಯನ್ ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಲ್ಯಾರಿ ಇಂಗ್ರಿಡ್ ತನ್ನ ಇಬ್ಬರು ಗಂಡಂದಿರೊಂದಿಗೆ ವಾಸಿಸುತ್ತಿದ್ದಾರೆ. ಲಾರಿಸ್ಸಾ ಎಂದು ಜನಪ್ರಿಯವಾಗಿರುವ ಲ್ಯಾರಿಯ ಒಬ್ಬ ಗಂಡನಿಗೆ 25 ವರ್ಷ, ಇನ್ನೊಬ್ಬ ಗಂಡನಿಗೆ ಕೇವಲ 18 ವರ್ಷ. ಈ ಇಬ್ಬರು ಪತಿಗಳಿಂದ ನನ್ನ ಮಾನಸಿಕ ಒತ್ತಡ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 37

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಲಾರಿಸ್ಸಾ ಇನ್​ಸ್ಟಾಗ್ರಾಮ್​ನಲ್ಲಿ 4.8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇಬ್ಬರು ಗಂಡಂದಿರೊಂದಗಿನ ಸಂಸಾರಿಕ ಜೀವನ ತನ್ನ ಮಾನಿಸಿಕ ಆರೋಗ್ಯವನ್ನು ಉತ್ತಮಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಮತ್ತೊಬ್ಬ ಸಂಗಾತಿಯನ್ನು ಹೊಂದಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 47

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಲಾರಿಸ್ಸಾ 8 ವರ್ಷಗಳ ಹಿದೆ ಇಟಾಲೋ ಸಿಲ್ವಾ ಎಂಬುವವರನ್ನ ವಿವಾಹವಾಗಿದ್ದರು. ನಂತರ ಆತನ  ಸಲಹೆಯಂತೆ ಮತ್ತೊಬ್ಬ ಸಂಗಾತಿಯನ್ನು ಪಡೆಯಲು ಲಾರಿಸ್ಸಾ ಒಪ್ಪಿದ್ದು, ಅವಳು ತನ್ನ ಬಾಲ್ಯದ ಸ್ನೇಹಿತ ವಿಕ್ಟರ್ ಅನ್ನು ಆಯ್ಕೆ ಮಾಡಿದ್ದಾಳೆ. ವಿಕ್ಟರ್ ತನ್ನ​ ತಾಯಿ ಮನೆಯ ನೆರೆಯವನಾಗಿದ್ದ. ಈ ವಿಚಾರ ಕೇಳಿ ವಿಕ್ಟರ್ ಮೊದಲು ಆಘಾತಕ್ಕೊಳಗಾಗಿದ್ದ. ಆದರೆ ನಂತರ ಮೂವರ ಸಂಬಂಧವನ್ನು ಒಪ್ಪಿಕೊಂಡಿದ್ದನಂತೆ. ಈಗ ಮೂವರೂ ಸಂತೋಷದಿಂದ ಬದುಕುತ್ತಿದ್ದಾರೆ.

    MORE
    GALLERIES

  • 57

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಲಾರಿಸ್ಸಾಗೆ ಇಬ್ಬರು ಗಂಡಂದಿರು ಮತ್ತು ನಾಲ್ಕು ಮಕ್ಕಳಿದ್ದಾರೆ. ಆಕೆ ಇಬ್ಬರೂ ಗಂಡಂದಿರಿಂದ  ತಲಾ ಒಂದು ಮಗು ಪಡೆದಿದ್ದಾರೆ. ಲಾರಿಸ್ಸಾ ಇವರಿಬ್ಬರನ್ನು ಮದುವೆಯಾಗುವ ಮೊದಲೇ 2 ಮಕ್ಕಳನ್ನು ಹೊಂದಿದ್ದರು. ನಾವೆಲ್ಲರೂ ಸಂತೋಷದಿಂದ್ದೇವೆ ಎಂದು ಟಿಕ್​ ಟಾಕ್​ ಮೂಲಕ ತನ್ನ ಸಂಸಾರದ ಬಗ್ಗೆ ಆಗಾಗ ಅಪ್​ಡೇಟ್​ ಕೊಡುತ್ತಿರುತ್ತಾರೆ.

    MORE
    GALLERIES

  • 67

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಲಾರಿಸ್ಸಾ ಪ್ರಕಾರ ಆಕೆಯ ಗಂಡಂದಿರು ಪರ ಪುರುಷನೊಂದಿಗೆ  ಡೇಟ್ ಮಾಡಲು ಅವಕಾಶ ನೀಡುತ್ತಾರಂತೆ.  ಆದರೆ ತನ್ನ ಇಬ್ಬರು ಗಂಡನ ಜೀವನದಲ್ಲಿ ಬೇರೆ ಮಹಿಳೆಯ ಪ್ರವೇಶವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಲಾರಿಸ್ಸಾ ತಿಳಿಸಿದ್ದಾರೆ.

    MORE
    GALLERIES

  • 77

    Viral News: ಇಬ್ಬರು ಗಂಡಂದಿರು, 4 ಮಕ್ಕಳೊಂದಿಗೆ ಸುಖ ಜೀವನ! ಈ ಕಾರಣಕ್ಕಾಗಿ 3ನೇ ಪತಿಗಾಗಿ ಹುಡುಕಾಡ್ತಿದ್ದಾರಂತೆ ಈ ಮಹಿಳೆ

    ಇದೀಗ ತನ್ನ ಇಬ್ಬರು ಗಂಡಂದಿರ ಒಪ್ಪಿಗೆ ಪಡೆದು ತನ್ನ ಬಾಲ್ಯದ ಗೆಳೆಯ ಜೊವಾವೊವನ್ನು ಮೂರನೇ ಸಂಗಾತಿಯಾಗಿ ಕುಟುಂಬಕ್ಕೆ ಸೇರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಆತನೂ ಕೂಡ ಈ ಕುಟುಂಬದ ಭಾಗವಾಗಲು ಒಪ್ಪಿಗೆ ಸೂಚಿಸಿದ್ದಾನೆ ಎಂದು ಲಾರಿಸ್ಸಾ ಹೇಳಿಕೊಂಡಿದ್ದಾರೆ.

    MORE
    GALLERIES